ಬೆಳಗಾವಿ : ವೀರ ಸ್ವತಂತ್ರ ಸೇನಾನಿ ಬೆಳವಡಿ ವಡ್ಡರ ಯಲ್ಲಣ್ಣ ತರುಣ ಸೇವಾ ಸಂಘ ಮಹಾಲಿಂಗಪುರ (ರಿ.) ರಾಜ್ಯಾಧ್ಯಕ್ಷರಾದ ತಿಪ್ಪಣ್ಣ ಕಲ್ಲೋಳೆಪ್ಪ ಬಂಡಿವಡ್ಡರ, ರಾಜ್ಯ ಉಪಾಧ್ಯಕ್ಷರಾದ ರಾಜು ಮುಕುಂದ ವಡ್ಡರ , ರಾಜ್ಯ ಸದಸ್ಯರಾದ ಅರ್ಜುನ ರಾಮಪ್ಪ ಬಂಡಿ ವಡ್ಡರ, ಯಂಕಪ್ಪ ಗುರಪ್ಪ ಬಂಡಿವಡ್ಡರ ಇವರು ಇಂದು ಬೆಳಗಾವಿ ಜಿಲ್ಲೆಗೆ ಭೇಟಿ ನೀಡಿ ಬೆಳಗಾವಿ ಜಿಲ್ಲಾಧ್ಯಕ್ಷರನ್ನಾಗಿ ಭೀಮರಾವ್ ಕಲ್ಲೋಳೆಪ್ಪ ಪಾತ್ರೋಟ ಇವರನ್ನು ನೇಮಕ ಮಾಡಲಾಯಿತು.
ಬೆಳಗಾವಿ ನಗರ ಘಟಕದ ಕಾರ್ಯದರ್ಶಿಯನ್ನಾಗಿ ಲಕ್ಕಪ್ಪ ಶಿವಪ್ಪ ಬಂಡಿವಡ್ಡರ ಇವರನ್ನು ನೇಮಕ ಮಾಡಿ ಆದೇಶ ಪ್ರತಿ ಕೊಡಲಾಯಿತು.
ಸಂಘಟನೆಯ ಸದಸ್ಯರನ್ನಾಗಿ ವಿಲಾಸ ಪಾತ್ರೋಟ, ಅಜಯ ಭೋವಿ ವಡ್ಡರ, ಭೀಮಶಿ ಕಾಗಲ್ಕರ, ಸಾಯಿನಾಥ ಜತ್ತಿಕಟ್ಟೆ, ಪರಶು ಗಾಡಿವಡ್ಡರ, ಚಂದ್ರು ಕರಟಬುಟ್ಟಿಕರ, ಹರೀಶ್ ಪಾತ್ರೋಟ ಅವರನ್ನು ಆಯ್ಕೆ ಮಾಡಲಾಯಿತು.



















