“ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಕಳುವಾದ/ಕಳೆದುಕೊಂಡ ಸುಮಾರು 96 ಲಕ್ಷ ಮೌಲ್ಯದ 400 ಮೊಬೈಲ್ ಫೋನ್ಗಳನ್ನು ಪತ್ತೆ ಮಾಡುವಲ್ಲಿ ಹು-ಧಾ ನಗರದ ಟೆಕ್ನಿಕಲ್ ಶೇಲ್ , ಸೈಬರ್ ಕ್ರೈಮ್ ಅಧಿಕಾರಿ ವ ಸಿಬ್ಬಂದಿಗೆ ಮಾನ್ಯ ರಾಜ್ಯದ DG & IGP ಪ್ರವೀಣ್ ಸೂದ್ ರವರು 20,000 ನಗದು ಬಹುಮಾನ ಮತ್ತು ಮೆಚ್ಚುಗೆ(APPRECIATION) ನೀಡಿ ಗೌರವಿಸಿದ್ದಕ್ಕೆ ದನ್ಯವಾದಳು ಈ ಸಮಯದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀ ಗುರುದತ್ ಹೆಗಡೆ ಸರ್ ಹಗೂ ಮಾನ್ಯ ಹು-ಧಾ ಪೊಲೀಸ್ ಆಯುಕ್ತರಾದ ಶ್ರೀ ರಮನ್ ಗುಪ್ತಾ ಸರ್ ಉಪಸ್ಥಿತಿ ಇದ್ದರು.ರವಿ ಗೋಮಪ್ಪನವರ ಮುಂತಾದ ಸಿಬ್ಬಂದಿಗಳು ಹಾಜರಿದ್ದರು. ವರದಿ – ಸದಾಶಿವ ಭೀ ಮುಡೆಮ್ಮನವರ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.