ಉತ್ತರ ಕನ್ನಡ/ಮುಂಡಗೋಡ:ಸರ್ಕಾರಿ ಆಸ್ಪತ್ರೆ ಮುಂಡಗೋಡದ ವೈದ್ಯಾಧಿಕಾರಿ ಡಾ.ಶಿವಕುಮಾರ್ ಅವರು ಹೆರಿಗೆ ಮಾಡಿಸಲು ಲಂಚ ಪಡೆದ ಪ್ರಕರಣದಲ್ಲಿ, ಇಲಾಖಾ ತನಿಖೆ ನಡೆದು ಅವರನ್ನು ವೈದ್ಯಾಧಿಕಾರಿ ಹುದ್ದೆಯಿಂದ ಕೆಳಗಿಳಿಸಿ, ಜಿಲ್ಲಾ ಆರೋಗ್ಯಾಧಿಕಾರಿಗಳು ಆದೇಶ ಹೊರಡಿಸಿದ್ದು,ಕರುನಾಡ ಕಂದ ಪತ್ರಿಕೆಯ ಸತತ ಫಾಲೋಆಫ್ ನ ಪ್ರತಿಫ಼ಲವಾಗಿ ಈ ಬೆಳವಣಿಗೆ ಆಗಿದೆ.ಪತ್ರಿಕೆಯ ಈ ಕಾರ್ಯಕ್ಕೆ ಸಾರ್ವಜನಿಕರು ಭಾರೀ ಮೆಚ್ಚುಗೆ ಸೂಚಿಸಿದ್ದಾರೆ,ಆದರೆ ಆದೇಶ ಹೊರಡಿಸದಂತೆ ಅಧಿಕಾರಿಗಳ ಮೇಲೆ ರಾಜಕೀಯ ಒತ್ತಡಗಳನ್ನು ಹಾಕಲಾಗುತ್ತಿದೆ ಎಂಬ ಸುದ್ದಿ ಬಂದಿದೆ,ಈ ಬದಲಾವಣೆ ತಪ್ಪೆಸಗುವ ಅಧಿಕಾರಿಗಳಿಗೆ ನೀತಿ ಪಾಠವಾಗಿದೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.