ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಶಿರಾ ನಗರದ ಹಾವನೂರು ಪದವಿ ಪೂರ್ವ ಕಾಲೇಜಿನಲ್ಲಿ 71 ನೇ ಕನ್ನಡ ರಾಜ್ಯೋತ್ಸವವನ್ನು ಭಾರತ ದೇಶದ ಬಾವುಟ ಮತ್ತು ಕರ್ನಾಟಕ ರಾಜ್ಯದ ಬಾವುಟ ಹಾರಿಸುವ ಮೂಲಕ ನಮ್ಮ ಕಾಲೇಜಿನ ಪ್ರಾಂಶುಪಾಲರಾದ ಎ ಶಿವಕುಮಾರ್ ಅವರ ಘನ ಅಧ್ಯಕ್ಷತೆಯಲ್ಲಿ ಆಚರಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಕುರಿತು ಕನ್ನಡ ನಾಡಿನ ವಿಚಾರಗಳನ್ನು ಮಾತನಾಡಿದ್ದರು 1956 ಮೈಸೂರು ರಾಜ್ಯ ವಾಗಿತ್ತು ನಂತರ 1973 ನವಂಬರ್ 1 ಕರ್ನಾಟಕವಾಗಿತ್ತು ಹಾಗೂ ಕರ್ನಾಟಕ ಏಕೀಕರಣ ಚಳುವಳಿ ಕನ್ನಡನಾಡಿನ ನೆಲ ಜಲ ಭಾಷೆ ಹಾಗೂ ಕನ್ನಡ ನಾಡಿನ ಹೋರಾಟಗಾರ ಚರಿತ್ರೆ ಮುಂತಾದ ವಿಚಾರಗಳು ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರು ಎ ಶಿವಕುಮಾರ್ ಸಮಾಜಶಾಸ್ತ್ರ ಉಪನ್ಯಾಸಕರು ಬಸವರಾಜ್, ಇತಿಹಾಸ ಉಪನ್ಯಾಸಕರು, ಕೊಟ್ಟ ಕರಿಯಣ್ಣ, ತೊಫಿಕ್ ಅವರು ಸೇರಿದಂತೆ ಕಾಲೇಜಿನ ಸಿಬ್ಬಂದಿ ಲಕ್ಷ್ಮಣ್ಣ ಮುಂತಾದವರು ಭಾಗವಹಿಸಿದ್ದರು.
ವರದಿ ಕೊಟ್ಟ ಕರಿಯಣ್ಣ


















