ಕಲಬುರಗಿ/ಜೇವರ್ಗಿ:ತಾಲ್ಲೂಕಿನ ಕುರನಳ್ಳಿ ಗ್ರಾಮದ ನಿವಾಸಿಯಾದ ಶರಣಪ್ಪ ಮಲ್ಲಪ್ಪ ಪ್ಯಾಟಿ ಎಂಬ ಬಡ ರೈತ ತನ್ನ ಸಂತ ಜಮಿನಿನಲ್ಲಿ ರಾತ್ರಿ ಕಬ್ಬಿಗೆ ನೀರು ಬಿಡುವಾಗ ವಿಷಯಕ್ತವಾದ ಸರ್ಪವೊಂದು ರೈತ ಶರಣಪ್ಪ(35) ನಿಗೆ ಕಚ್ಚಿದ ಘಟನೆ ನಿನ್ನೆ ಕುರನಳ್ಳಿ ಗ್ರಾಮದಲ್ಲಿ ನಡೆದಿದೆ ಚಿಕಿತ್ಸೆಗಾಗಿ ತಾಲ್ಲೂಕು ಆಸ್ಪತ್ರೆಗೆ ದೌದಾಡಿಸಿ ತೆಗೆದುಕೊಂಡು ಹೋಗಿ ಚಿಕಿತ್ಸೆಯನ್ನು ವೈದ್ಯರೂ ಸಲ್ಲಿಸಿತ್ತಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತ ಶರಣಪ್ಪ ಅಪಾರ ಬಂಧು ಬಳಗ, ತಂದೆ,ತಾಯಿ,ಅಣ್ಣ-ತಮ್ಮಂದಿರನ್ನು ಬಿಟ್ಟು ಅಗಲಿದ್ದಾರೆಂದು ಶರಣಪ್ಪನ ಸಹೋದರ ವಿಜಯಕುಮಾರ ಪೂಜಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸೊದರು.
ವರದಿ: ಚಂದ್ರಶೇಖರ ಎಸ್ ಪಾಟೀಲ್ ಗುಡೂರ