ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Karunada Kanda

ಬಸವೇಶ್ವರ!.

ಅಸಮಾನತೆಯ ವಿರುಧ್ಧಹೋರಾಡಿದ ಧೀರ,ಹನ್ನೆರಡನೇ ಶತಮಾನದ,ಪ್ರಮುಖ ವಚನಕಾರ,ಮೂರ್ತಿ ಪೂಜೆಯ ಖಂಡಿಸಿಇಷ್ಟ ಲಿಂಗವ ಪೂಜಿಸಿ,ಅನುಭವ ಮಂಟಪ ಸ್ಥಾಪಿಸಿಅನುಭಾವಿಗಳ ಸಂಘಟಿಸಿ,ಮೇಲು ಕೀಳೆಂಬ ಭಾವನೆ ತೊಲಗಿಸಿ, ಸರ್ವರನೂ ಪ್ರೀತಿಸಿಭಕ್ತಿ ಭಂಡಾರಿಯಾದ ಬಸವೇಶ್ವರ, ಧಾರ್ಮಿಕ, ಸಾಮಾಜಿಕಕ್ರಾಂತಿಯ ಹರಿಕಾರ,ವೈಚಾರಿಕ ಮನದ ಬಸವೇಶ್ವರವಿಶ್ವ ಮಾನವ,

Read More »

ಕ್ಷಮೆ ಇರಲಿ !.

ವಿಶ್ವ ಗುರು ಬಸವಣ್ಣ,ನಿನ್ನ ಹೆಸರು ಬಳಸಿಕೊಂಡುಮಾಡಬಾರದ ಕೆಲಸಗಳನ್ನೆಲ್ಲಾ,ಮಾಡುತ್ತಿರುವ ಜನರ ಈ ಆಟವನುನೋಡಲಾಗದು, ಎಂದೇ ದೂರ ಸರಿದೆ, ಅಲ್ಲವೇ ಅಣ್ಣಾ !,ಏನೇ ಇರಲಿ, ಇಂಥವರಿಗೆ ನಿನ್ನ ಕ್ಷಮೆ ಇರಲಿ.!.

Read More »

ಕತ್ತಲ ಕೊಂದವರು

ಅದೊಂದು ಕಾಲವಿತ್ತು…ಸೂರ್ಯ ಮುಳುಗಿದರೆ ಸಾಕು, ಇಡೀ ಜಗತ್ತುಮೌನದ ಮಡಿಲಲ್ಲಿ ಮಲಗುತ್ತಿತ್ತು.ಕತ್ತಲೆಯೆಂದರೆ ಭಯವಲ್ಲ, ಅದೊಂದು ವಿಶ್ರಾಂತಿ,ಬಳಲಿದ ಜೀವಕ್ಕೆ ಪ್ರಕೃತಿ ನೀಡುತ್ತಿದ್ದ ಪರಮ ಶಾಂತಿ.ಹಗಲಿಡೀ ಬೆವರು ಸುರಿಸಿದ ಕಾಯಕಕ್ಕೆಅಲ್ಲಿತ್ತು ಇರುಳ ಸಾಂತ್ವನದ ಅಪ್ಪುಗೆ;ನಕ್ಷತ್ರಗಳ ಕಣ್ಣ ಮಿಣುಕಿನಲ್ಲೇ ಕಾಣುತ್ತಿತ್ತುಜೀವನ

Read More »

ಸುಪ್ರಭಾತ

ನಿಸರ್ಗದ ಪಚ್ಚೆ ಗರಿಗಳು ಕವಲಿನಲಿಪುಟ್ಟ ಕೆಂಬಣ್ಣದ ನಕ್ಷತ್ರ ನಡುವಿನಲಿಪಾರಿಜಾತದ ಬೊಟ್ಟುಗಳು ಸುತ್ತಲಲಿಶೋಭಿಸಿವೆ ದಳಗಳು ಅಲಂಕಾರದಲಿ ಚಿತ್ತಾರವಾಗಿ ಅರಳಿದೆ ಕ್ರಿಯಾಶೀಲತೆಯಲಿಕಾವ್ಯವೊಂದು ಮೂಡಿದೆ ಸುಪ್ರಭಾತದಲಿಆಸ್ವಾದನೆಗಾಗಿ ಬರುತಿದೆ ಸುಮನಗಳಲಿಆರಂಭಿಸಲು ನಿತ್ಯ ಕಾಯವ ಖುಷಿಯಲಿ -ಲಲಿತಾ ಕೆ ಆಚಾರ್, ಬೆಂಗಳೂರು.

Read More »

ಕಾಮನ್ ವೆಲ್ತ್ ಲೀಗಲ್ ಎಜುಕೇಶನ್ ವತಿಯಿಂದ ನಡೆದ ಅಂತಾರಾಷ್ಟ್ರೀಯ ಸಮ್ಮೇಳನ ಕಾರ್ಯಕ್ರಮದಲ್ಲಿ ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ

ಕೊಡಗು : ಕಾಮನ್ವೆಲ್ತ್ ಕಾನೂನು ಶಿಕ್ಷಣ ಸಂಘ (CLEA) ವತಿಯಿಂದ ಇಂದು ನಗರದ ಶಾಂಗ್ರಿಲಾ ಹೋಟೆಲ್ ನಲ್ಲಿ ಸುಸ್ಥಿರ ಶಕ್ತಿ: 2047 ರಲ್ಲಿ ಭಾರತಕ್ಕೆ ಒಂದು ಕಾರ್ಯಸೂಚಿ ಇಂಧನ ನ್ಯಾಯಕ್ಕಾಗಿ ಕಾನೂನು, ನೀತಿ ಮತ್ತು

Read More »

ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯ 100 % ಫಲಿತಾಂಶ

ಬಳ್ಳಾರಿ : ಡಾ. ಎಪಿಜೆ ಅಬ್ದುಲ್ ಕಲಾಂ ಸಿಬಿ ಎಸ್ ಇ ವಸತಿ ಶಾಲೆಗೆ ಸತತ 3 ವರ್ಷಗಳಿಂದ ಶೇಕಡ 100 ಫಲಿತಾಂಶ ನಗರದ ಅಲ್ಲಿಪುರ ವರಲಯದಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಡಾಕ್ಟರ್ ಎಪಿಜೆ

Read More »

ಜೆಸ್ಕಾಂ ಕಾರ್ಯ ಮತ್ತು ಪಾಲನಾ ಉಪ ವಿಭಾಗದ ನೂತನ ಕಛೇರಿ ಕಟ್ಟಡ ಕಾಮಗಾರಿಗೆ ಶಾಸಕ ಜೆ.ಎನ್.ಗಣೇಶ ಶಂಕುಸ್ಥಾಪನೆ

ಬಳ್ಳಾರಿ / ಕಂಪ್ಲಿ : ಸ್ಥಳೀಯ ಜೆಸ್ಕಾಂ ಕಛೇರಿ ಆವರಣದಲ್ಲಿ 2025-26ನೇ ಸಾಲಿನ ಜೆಸ್ಕಾಂ ಯೋಜನೆಯಡಿಯ ಸುಮಾರು 150 ಲಕ್ಷ ವೆಚ್ಚದಲ್ಲಿ ನಿರ್ಮಿಸಲಿರುವ ಜೆಸ್ಕಾಂ ಕಾರ್ಯ ಮತ್ತು ಪಾಲನಾ ಉಪ ವಿಭಾಗದ ನೂತನ ಕಛೇರಿ

Read More »

“ಆತ್ಮರಕ್ಷಣೆಗೆ ಕರಾಟೆ ಅವಶ್ಯ’

ಬಳ್ಳಾರಿ / ಕಂಪ್ಲಿ : ತಾಲೂಕಿನ ಎಮ್ಮಿಗನೂರು ಗ್ರಾಮದ ಡಾ. ಅಬ್ದುಲ್ ಕಲಾಂ ಎಸ್ಪಿ ಚಾರಿಟಬಲ್ ಫೌಂಡೇಶನ ವತಿಯಿಂದ ಮಕ್ಕಳಿಗೆ ಉಚಿತ ಕರಾಟೆಯ ಸಮವಸ್ತ್ರ ವಿತರಿಸಲಾಯಿತು. ಈ ವೇಳೆ ಫೌಂಡೇಶನ್‌ನ ಕಾರ್ಯದರ್ಶಿ ಎಚ್.ಪೀರಾವಲಿ ಮಾತನಾಡಿ,

Read More »

ಮುದ್ದಟ್ಟನೂರು ಗ್ರಾಮದಲ್ಲಿ ಖುರ್ರತ್ತುಸ್ಸಾದಾತ್ ಸುನ್ನೀ ( ಮಖ್ತಬ) ಪ್ರಾಥಮಿಕ ಶಿಕ್ಷಣ ಕೇಂದ್ರ ಪ್ರಾರಂಭ

ಸಿರುಗುಪ್ಪ/ ಮುದ್ದಟನೂರು : ಸಿರುಗುಪ್ಪ ತಾಲೂಕಿನ ಮುದ್ದಟನೂರು ಗ್ರಾಮದ ಜಾಮಿಯಾ ಸುನ್ನಿ ಮಸೀದಿಯಲ್ಲಿ ಖುರ್ರತ್ತುಸ್ಸಾದಾತ್ ಸುನ್ನೀ ಮಖ್ತಬಪ್ರಾರಂಭಗೊಂಡಿತು. ಸಮಾರಂಭವನ್ನು ಮಸೀದಿಯ ಖತೀಬ್ ಆಮಿರ್ ಅಶ್ಅರೀ ಬನ್ನೂರು ಉದ್ಘಾಟಿಸಿದರು. ಆ ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ

Read More »

ಇಂದು 99 ನೇ ಮಾಸಿಕ ಕಾರ್ಯಕ್ರಮ

ಬಾಗಲಕೋಟೆ/ ಮುಧೋಳ ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ರಾತ್ರಿ 8.15 ಕ್ಕೆ 99 ನೇ ತತ್ವದಶ೯ನ, ಮನೆಯಂಗಳದಲ್ಲಿ ಶರಣರ ಮನದ ಮಾತು ಮಾಸಿಕ ಕಾರ್ಯಕ್ರಮ ಜರುಗಲಿದೆ. ಆಶ್ರಮದ‌ ಪೂಜ್ಯರಾದ ಶರಣಬಸವ

Read More »
error: Content is protected !!