ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Karunada Kanda

ನೂತನ ವಿಧಾನಸಭಾ ಅಧ್ಯಕ್ಷರಾದ ಜಿ ಎಸ್ ಪಾಟೀಲರಿಗೆ ಅಭಿಮಾನಿಗಳಿಂದ ಗೌರವದ ಸ್ವಾಗತ

ಕರ್ನಾಟಕದ 18ನೇ ವಿಧಾನಸಭಾ ಅಧ್ಯಕ್ಷರಾದ ಶ್ರೀ ಜಿ.ಎಸ್. ಪಾಟೀಲರು ತವರಿಗೆ ಆಗಮಿಸಿದರಿಂದ ರೋಣ ಮತಕ್ಷೇತ್ರದ ಅಭಿಮಾನಿಗಳು ಹಾಗೂ ತಾಯಂದಿರು ಆರತಿ ಎತ್ತಿ ಅದ್ದೂರಿಯಾಗಿ ಗೌರವದಿಂದ ಬರಮಾಡಿಕೊಂಡರು.ರೋಣ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಜಿ. ಎಸ್.

Read More »

ಭಾಗಮಂಡಲದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಿಂದ ೩ಕೋಟಿ ರೂ ವೆಚ್ಚದ ಕಾಮಗಾರಿಗಳಿಗೆ ಚಾಲನೆ

ಭಾಗಮಂಡಲ : ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಡಿಕೇರಿ ತಾಲೂಕಿನ ಭಾಗಮಂಡಲಕ್ಕೆ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯವರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ₹೩ ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ

Read More »

ಮಡಿಕೇರಿ ನಗರ ಆರೋಗ್ಯ ಕೇಂದ್ರದಲ್ಲಿ ವಿಶ್ವ ಸೊಳ್ಳೆ ದಿನ ಆಚರಣೆ : ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಿ ಡಾ.ಸುನಿಲ್

ಮಡಿಕೇರಿ :ನಗರ ಆರೋಗ್ಯ ಕೇಂದ್ರದಲ್ಲಿ ವಿಶ್ವಸೊಳ್ಳೆ ದಿನವನ್ನು ಆಚರಿಸಲಾಯಿತು.ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಸುನಿಲ್ ಅವರು ಮಾತನಾಡಿ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಮೊದಲು ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಿದಾಗ ಸೊಳ್ಳೆಗಳಿಂದ ಹರಡಬಹುದಾದ ರೋಗಗಳನ್ನು ತಪ್ಪಿಸಬಹುದಾಗಿದೆ ಎಂದರು.

Read More »

ಶುಭಲಹರಿ

ತಂಗಾಳಿಯಲಿ ತೂಗುತಲಿ ಬಳುಕುತಲಿತ್ತು ತೆನೆಗಳುಪಕ್ಕದಲಿ ಓಲಾಡುತಲಿತ್ತು ಕೆಂಪು ದಾಸವಾಳಗಳುಚಿತ್ತಾರ ಮಾಡೆನುತಲಿತ್ತು ಸೃಜನಶೀಲ ಚಿಂತನೆಗಳುಆರಂಭಿಸೀಗಲೆ ಎನುತಲಿತ್ತು ಕ್ರಿಯಾಶೀಲಭಾವಗಳು ಆಣತಿಯಂತೆ ಜೋಡಿಸಲು ನಿತ್ಯದ ಕಟ್ಟೆಯಲಿಮೂಡಿಯೆಬಿಟ್ಟಿತು ಲಘು ಕಾವ್ಯದ ಜೊತೆಯಲಿಬರುತಲಿದೆ ಸುಮನಗಳಿಗೀಗ ಭಾವ ಲಹರಿಯಲಿಆಸ್ವಾದಿಸುತ ಸಾಗುವ ನಾವೆಲ್ಲರೀಗ ಹುಮ್ಮಸ್ಸಿನಲಿ

Read More »

ನಾಳೆ.ದಿ.23 ರಂದು ಮುಗಳಖೋಡದಲ್ಲಿ ವಿಶ್ವ ಜನಪದ ದಿನಾಚರಣೆ- ಜನಪದ ಕಲಾಮೇಳ

ಮುಧೋಳ : ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ನಾಳೆ ದಿ. 23 ರಂದುಮುಗಳಖೋಡದ ಶ್ರೀಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನ ಹಾಗೂ ಕರ್ನಾಟಕ ರಾಜ್ಯ ಸರ್ವ ಕಲಾವಿದರ ಸಂಘ ಬಾಗಲಕೋಟೆ

Read More »

ವಿವಿಧ ಬೇಡಿಕೆ ಹಾಗೂ ಬಸ್ ನಿಲುಗಡೆಗೆ ಇಲ್ಲದ ವಿದ್ಯಾರ್ಥಿಗಳಿಗೆ ಪರದಾಟ : ದಲಿತ ಸೇನೆ ಆಕ್ರೋಶ

ಕಾಳಗಿ ತಾಲೂಕಿನ ಹೊಸಳ್ಳಿ ಕ್ರಾಸ್ ಹತ್ತಿರ ಎಲ್ಲಾ ಬಸ್ಸುಗಳನ್ನು ನಿಲ್ಲಿಸುವಂತೆ ದಲಿತ ಸೇನೆ ವತಿಯಿಂದ ತಹಶೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು ಹೊಸಳ್ಳಿ ಕ್ರಾಸ್ ನಲ್ಲಿ ಬಸ್ ನಿಲ್ಲಿಸದೆ

Read More »

ಬಲಿಜ ಸಮಾಜದಿಂದ ಶ್ರೀ ಯೋಗಿ ನಾರಾಯಣ ಯತೇಂದ್ರರ ಭವ್ಯ ಮೆರವಣಿಗೆ; ವಿಶೇಷ ಧಾರ್ಮಿಕ ಕಾರ್ಯಕ್ರಮ ಸಂಪನ್ನ

ಬಳ್ಳಾರಿ / ಕಂಪ್ಲಿ : ಪಟ್ಟಣದಲ್ಲಿ ಶನಿವಾರ ಬಲಿಜ ಸಮಾಜದ ಬಾಂಧವರಿಂದ ವಿಶೇಷ ಧಾರ್ಮಿಕ ಕಾರ್ಯಕ್ರಮವು ಅತ್ಯಂತ ಭಕ್ತಿ-ಭಾವ ಮತ್ತು ಸಡಗರದಿಂದ ನೆರವೇರಿತು.ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಐತಿಹಾಸಿಕ ಕೋಟೆ ಭಾಗದ ತುಂಗಭದ್ರಾ ನದಿಯ ದಂಡೆಯಲ್ಲಿ

Read More »

ಕುರುಗೋಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏಡ್ಸ್ ಸುರಕ್ಷಾ ಅಭಿಯಾನ

ಬಳ್ಳಾರಿ / ಕುರುಗೋಡು : ಕೇಂದ್ರ ಮತ್ತು ರಾಜ್ಯ ಸರ್ಕಾರ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಕೆ-ಸ್ಯಾಪ್ ಹಾಗೂ ಜಿಲ್ಲಾ ಮತ್ತು ತಾಲೂಕು ಆರೋಗ್ಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಕುರುಗೋಡು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿ

Read More »

ರೈತರಿಗೆ ಸಮರ್ಪಕವಾಗಿ 90 ದಿನಗಳ ಕಾಲ ನೀರು ಹರಿಸಿಕೊಂಡಾಗ ಉಪ ಕಾಲುವೆಗಳ ರೈತರಿಗೆ ನೀರಿನ ಅನುಕೂಲ : ಶಾಸಕ ಜೆ.ಎನ್.ಗಣೇಶ

ಬಳ್ಳಾರಿ / ಕಂಪ್ಲಿ : 2026-27ರ ಪ್ರಸಕ್ತ ಜಲವರ್ಷದಲ್ಲಿ ತುಂಗಭದ್ರಾ ಯೋಜನೆಯ ಕೆಳಮಟ್ಟದ ಕಾಲುವೆ (TBP LLC) ಕೋಟಾದಡಿ ತಕ್ಷಣವೇ ನೀರು ಬಿಡುಗಡೆ ಮಾಡುವಂತೆ ಹಾಗೂ ಬರೀ ಹತ್ತು ದಿನ ನೀರೊಯ್ಯುವುದಲ್ಲ 90 ದಿನಗಳ

Read More »

ಹನಿಗವನಗಳು

೧. ಭಾರತ. ಜಾತಿ ಜಂಜಡದಿಂದಜರ್ಜರಿತವಾಗುತ್ತಿರುವಜನಭರಿತ, ದೇಶ ಭಾರತ! ೨. (ಅ)ಸಮಾನತೆ.ಇವ ನಮ್ಮವ,ಇವ ನಮ್ಮವ, ಎಂದರು,ಬಸವಾದಿ ಪ್ರಮಥರು,ಇವನಾರವ, ಇವನಾರವಎನ್ನುತಿರುವರು ಆಧುನಿಕರು! ೩. ಕಟ್ಟೋಣ.ಕಟ್ಟುವುದು ಬೇಡ ಅಲ್ಲಿಮಸೀದಿ, ಮಂದಿರ,ಕಟ್ಟೋಣ ನಾವಿಲ್ಲಿಮನೋ ಮಂದಿರ,ಆದೀತು ಆಗ ಈ ಜಗಸುಂದರ. ೪.

Read More »
error: Content is protected !!