ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Karunada Kanda

ಮಕರ ಸಂಕ್ರಾಂತಿ ಸಡಗರ- ಕಂಪ್ಲಿ ಕೋಟೆ ತುಂಗಭದ್ರಾ ನದಿಯಲ್ಲಿ ಸಾರ್ವಜನಿಕರಿಂದ ಪುಣ್ಯ ಸ್ನಾನ : ದೇವಸ್ಥಾನಗಳಲ್ಲಿ ವಿಶೇಷ ಪೂಜೆ.

ಕಂಪ್ಲಿ: ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾದ, ಹಿಂದೂ ಹಬ್ಬಗಳಿಗೆ ಆರಂಭವಾದ ಪ್ರಥಮ ಹಬ್ಬವಾದ ಮತ್ತು ಉತ್ತರಾಯಣ ಪುಣ್ಯ ಕಾಲದ ಆರಂಭದ ದಿನವಾದ ಮಕರ ಸಂಕ್ರಾಂತಿ ಹಬ್ಬದ ನಿಮಿತ್ತ ಪಟ್ಟಣ ಹಾಗೂ ತಾಲ್ಲೂಕು ವ್ಯಾಪ್ತಿಯ ಸಾರ್ವಜನಿಕರು

Read More »

ಕಂಪ್ಲಿಯ ಹರಿಜನ ಕೇರಿಯಲ್ಲಿ ಮಗುವಿಗೆ ಬೀದಿ ನಾಯಿ ಕಡಿತ- ಬಳ್ಳಾರಿಯ ಬಿಮ್ಸ್ ಗೆ ದಾಖಲು : ಪರಿಹಾರಕ್ಕೆ ಕುಟುಂಬದ ಆಗ್ರಹ

ಕಂಪ್ಲಿ: ಪುರಸಭೆ ವ್ಯಾಪ್ತಿಯ 10ನೇ ವಾರ್ಡು ಹರಿಜನಕೇರಿ ಪ್ರದೇಶದಲ್ಲಿ ಮಗುವಿಗೆ ಬೀದಿ ನಾಯಿ ಕಡಿದಿದ್ದು, ಮಗುವಿನ ಕಿವಿ, ತುಟಿ ಸೇರಿದಂತೆ ಇತರೆ ಕಡೆಗಳಲ್ಲಿ ಭಾರಿ ಪ್ರಮಾಣದ ಗಾಯಗಳಾಗಿದ್ದು, ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ಬಿಮ್ಸ್

Read More »

ನರೇಂದ್ರಾಚಾರ್ಯರ ಸಂಯೋಗದಲ್ಲಿ ರಕ್ತದಾನ ಶಿಬಿರ

ಬೀದರ್ ಜಿಲ್ಲೆ ಬಸವಕಲ್ಯಾಣ ನಗರದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂದು ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಶ್ರೀ ನರೇಂದ್ರಾಚಾರ್ಯ ದಕ್ಷಿಣಪೀಠ ನಾಣೀಜಧಾಮ ಮಹಾರಾಷ್ಟ್ರ ರವರ ಸಂಯೋಗದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. “ನೀವು ಬಾಳಿ

Read More »

ಬಡತನದ ಹಸಿವು – ಸಮಾಜದ ಒಂದು ಶಾಪ

ಪೀಠಿಕೆ: ” ಹಸಿದವನಿಗೆ ಅನ್ನ ನೀಡುವುದು ದೈವಭಕ್ತಿಗಿಂತ ಮಿಗಿಲು “. ಆದರೆ ಇಂದಿನ ಆಧುನಿಕ ಯುಗದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ, ‘ಬಡತನ’ ಮತ್ತು ‘ಹಸಿವು’ ಎಂಬ ಎರಡು ಪಿಡುಗುಗಳು ಸಮಾಜವನ್ನು ಕಾಡುತ್ತಲೇ

Read More »

ನಿರಂತರ ವಿದ್ಯುತ್ ಕೊಡಲು ಜನದರ್ಶನ ವೇದಿಕೆಯಿಂದ ಮನವಿ.

ಕೊಪ್ಪಳ/ಕುಷ್ಟಗಿ: ರೈತರ ಜಮೀನಿಗೆ ವಿದ್ಯುತ್ ಅಡಚಣೆ ಆಗುತ್ತಿದ್ದು, ಕರ್ನಾಟಕ ಜನ ದರ್ಶನ ವೇದಿಕೆ ರಾಜ್ಯಾಧ್ಯಕ್ಷರಾದ ದೇವಪ್ಪ ಮೆಣಸಿಗಿ ಇವರ ಸಮ್ಮುಖದಲ್ಲಿ ವಿದ್ಯುತ್ ಸರಬರಾಜು ಅಧಿಕಾರಿಗಳಿಗೆ ರೈತರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.ರಾಜ್ಯಾಧ್ಯಕ್ಷರಾದ ದೇವಪ್ಪ ಮೆಣಸಿಗಿ ಮಾತನಾಡಿ,

Read More »

ಸಂಕ್ರಾಂತಿಯ ಸಡಗರವನ್ನು ರಾಮೋತ್ಸವ ಸಂಕ್ರಾಂತಿ ಸಮಾರಂಭ ಮಾಡಿದ ಜಿ. ನಾಗೇನಹಳ್ಳಿ ಗ್ರಾಮಸ್ಥರು.

ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕು ಜಿ. ನಾಗೇನಹಳ್ಳಿಯಲ್ಲಿ 76 ನೇ ವರ್ಷದ ಸುಗ್ಗಿ ವೈಭವ ಮತ್ತು ಸಂಕ್ರಾಂತಿ ಆಚರಣೆಯ ಮಹತ್ವ. ಕರ್ನಾಟಕದಲ್ಲಿ ಮಕರ ಸಂಕ್ರಾಂತಿ ವೈಭವವನ್ನು ಅನುಭವಿಸಿ,ಉತ್ಸವ, ಎಳ್ಳು-ಬೆಲ್ಲದ ಸವಿಯನ್ನು ಅನ್ವೇಷಿಸಿ, ಚಳಿಗಾಲದ ಇಬ್ಬನಿಯ

Read More »

ಸಂಕ್ರಾಂತಿ

ಸುಗ್ಗಿಯ ಹಬ್ಬವುಹಿಗ್ಗುತಲಿ ಸಂಭ್ರವುಸಗ್ಗದ ಸಿರಿಯಂತೆ ಧರೆಗಿಳಿದುಋತುಮಾನದ ಬದಲಾವಣೆ ತಂದಿಹುದು. ರವಿ ಪಥವ ಬದಲಿಸಲುಹಗಲಿರುಳು ಸಮಪಾಲುಮಕರ ರಾಶಿಗೆ ಚಲಿಸುತಸಮೃದ್ಧಿಗೆ ಸಂಕೇತ ಎಂದೆನಿಸುತ. ಮುಕ್ತಿ ಮಾರ್ಗದ ಪ್ರೇರಣೆಆಧ್ಯಾತ್ಮಿಕ ಚಿಂತನೆಯ ಧಾರಣೆಎಳ್ಳು ಬೆಲ್ಲವ ನೀಡುತಬಾಂಧವ್ಯ ಬೆಸುಗೆ ಬೆಳೆಸುತ. ಸೂರ್ಯ

Read More »

ಸಂಕ್ರಾಂತಿ ಸುಗ್ಗಿ

ಸುಗ್ಗಿಯ ಸಂಭ್ರಮ ಸಂತಸವ ತಂದಿದೆವರ್ಷದ ಮೊದಲು ಸಂಕ್ರಾಂತಿ ಬಂದಿದೆನಾಡಿನ ಜನತೆಗೆ ಹೊಸತನ ಮೂಡಿದೆರೈತರ ಮೊಗದಲಿ ಹರುಷವು ಕಂಡಿದೆ. ಗರ್ಭ ಧರಿಸಿರೆ ಸಮೃದ್ಧದ ಫಸಲುಜಗವೆಲ್ಲ ಹರಡಿದೆ ಹಸಿರ ಹೊನಲುಮಾಯವು ಆಗಲು ಬಾಳಿನ ಕತ್ತಲುಕಾರಣವು ಎಳ್ಳು ಬೆಲ್ಲದ

Read More »

ರಟಕಲ್ ಪ್ರಮುಖ ಬೀದಿಯಲ್ಲಿ ಚೌಡಯ್ಯನ ಅದ್ದೂರಿ ಮೆರವಣಿಗೆ.

ಕಲಬುರಗಿ/ ಕಾಳಗಿ: ರಟಕಲ್ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಗೆ ಅಭಿಷೇಕ ನೆರವೇರಿತು ತದ ನಂತರ ಉತ್ಸವ ಮೂರ್ತಿ ಮೆರವಣಿಗೆಗೆ ಚಾಲನೆ ನೀಡಿದ ಪರಮ ಪೂಜ್ಯ ಶ್ರೀ ನೀಲಕಂಠ

Read More »

ಕೆಪಿಟಿಸಿಎಲ್ ಮತ್ತು ಚೆಸ್ಕಾಂ ತಂಡಕ್ಕೆ ಅಭಿನಂದನೆಗಳ ಮಹಾಪೂರ

ಕುಸಿದ ಟವರ್ ದುರಸ್ತಿಗೊಳಿಸಿ 120 ಗ್ರಾಮಗಳಿಗೆ ಸಕಾಲದಲ್ಲಿ ವಿದ್ಯುತ್ ಪೂರೈಸಿದ ಕೆಪಿಟಿಸಿಎಲ್ ಮತ್ತು ಚೆಸ್ಕಾಂ ತಂಡಕ್ಕೆ ಜಿಲ್ಲೆಯಾದ್ಯಂತ ಅಭಿನಂದನೆಗಳ ಮಹಾಪೂರ. ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರದಲ್ಲಿ ಪ್ರತಿಯೊಬ್ಬರಿಗೂ ಸಕಾಲದಲ್ಲಿ ಅತ್ಯುತ್ತಮವಾಗಿ ಸ್ಪಂದಿಸಿ ಗ್ರಾಹಕರಿಗೆ, ರೈತರಿಗೆ

Read More »
error: Content is protected !!