
ಪಾವಗಡ ಭಾರತೀಯ ಪರಿವರ್ತನ ಸಂಘ – BPS ಪರಿಶ್ರಮದಿಂದ ಹೊಸ ಕಂದಾಯ ಗ್ರಾಮವಾಗಿ ಪರಿವರ್ತನೆಯಾದ ಚಿಕ್ಕತಿಮ್ಮನಹಟ್ಟಿ ಗ್ರಾಮ
ತುಮಕೂರು/ಪಾವಗಡ : ಭಾರತೀಯ ಪರಿವರ್ತನ ಸಂಘ-BPS ವತಿಯಿಂದ ಕರ್ನಾಟಕ ಸರ್ಕಾರದ ಮಾಜಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಹಾಗೂ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಎನ್ ಮಹೇಶ್ ರವರ ಬೆಂಬಲ ಮತ್ತು








