
ಪೊಲೀಸ್ ರಿಗೆ ವಸತಿ ಗೃಹ ಭಾಗ್ಯ ಕಲ್ಪಿಸಿ,ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸರ್ಕಾರಿ ವಸತಿಗೃಹವಿಲ್ಲದೆ ಬಾಡಿಗೆ ಮನೆಗಳ ಮೇಲೆ ಅವಲಂಬನೆ.
ಬಳ್ಳಾರಿ / ಕಂಪ್ಲಿ: ಕರ್ನಾಟಕದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗೆ ವಸತಿ ಸೌಕರ್ಯ ಒದಗಿಸಲು ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ (KSPH & IDCL) ದಿಂದ ‘ಪೊಲೀಸ್ ಗೃಹ’








