
6 ತಾಸಿನ ಜೊತೆಗೆ ಹೆಚ್ಚುವರಿ 3 ತಾಸು ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಸುವಂತೆ ರೈತರ ಆಗ್ರಹ
ಬಳ್ಳಾರಿ / ಕಂಪ್ಲಿ : ಮಳೆ ಕೊರತೆಗೆ ಈಗಾಗಲೇ ರೈತರು ಬದುಕು ಅತಂತ್ರದಲ್ಲಿ ಸಾಗುವಂತಾಗಿದ್ದು, ಈಗ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದ್ದು, ಕೂಡಲೇ ರೈತರ ಪಂಪ್‌ಸೆಟ್‌ಗಳಿಗೆ 6 ತಾಸಿನ ವಿದ್ಯುತ್ ಪೂರೈಕೆ ಜೊತೆಗೆ ಹೆಚ್ಚವರಿ ಮೂರು








