ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಲೇಖನ

ಪಿಜಿ ಮುಗಿಸಿ ಮುಂದೇನು…..!!!

ರಾಯಚೂರು ಜಿಲ್ಲೆಯ ಸಿಂಧನೂರು ಕೆ.ಹೊಸಹಳ್ಳಿಯ ಪುಟ್ಟ ಗ್ರಾಮದವನಾದ ನಾನು ಕಳೆದ ಒಂದು ತಿಂಗಳ ಹಿಂದೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಾನು ಅತ್ಯಂತ ಸುರಕ್ಷಿತವಾಗಿ ಕಲಿಯುತ್ತಿದ್ದೆ ಯಾವುದೇ ಮುಂದಾಲೋಚನೆ ಇಲ್ಲದೆ ಇದ್ದ ನನಗೆ ಪರೀಕ್ಷೆಯನ್ನ ಮುಗಿಸಿ ಮನೆಗೆ

Read More »

ಚೆಂದದ ಭಾವನೆಗಳ ಹಂದರ “ಭಾವ ಸುಗ್ಗಿ” ಕವನ ಸಂಕಲನ

ಕವಿ:ಬ್ಯಾಡನೂರು ವೀರಭದ್ರಪ್ಪ ಶಿವಶರಣ.ಎಸ್. ಒಂದು ಸುಂದರವಾದ ಮತ್ತು ಆಕರ್ಷಕವಾದ ಮುಖಪುಟವನ್ನು ಹೊಂದಿರುವ ಮತ್ತು ಭಾವನೆಗಳನ್ನು ಬೆಸೆಯುವ ಚಂದದ ಭಾವನೆಗಳ ಬಂಧವೇ “ಬ್ಯಾಡನೂರು ವೀರಭದ್ರಪ್ಪ ಶಿವಶರಣರ” ಕವನ ಸಂಕಲನ “ಭಾವ ಸುಗ್ಗಿ”ಯಾಗಿದೆ .ವೈವಿಧ್ಯಮಯವಾದ ವಿಚಾರಧಾರೆಗಳನ್ನು ಒಳಗೊಂಡಿರುವ

Read More »

ಮಜಾದೊಂದಿಗೆ ಮರಣಕ್ಕೆ ಹತ್ತಿರ ಬೈಕ್ ವೀಲಿಂಗ್

ಬೈಕ್ ವೀಲಿಂಗ್,ಬೈಕ್ ಸ್ಟ್ಯಾಂಡ್ ಇತ್ತೀಚಿನ ಯುವಕರಲ್ಲಿ ಇದು ಹೆಚ್ಚುತ್ತಾ ಹೋಗುತ್ತಿದೆ.ಮೀಸೆ ಚಿಗುರದ ವಯಸ್ಸಿನಲ್ಲಿ ಹದಿಹರೆಯದ ವಿದ್ಯಾರ್ಥಿಗಳು ತಮ್ಮ ಮನಸ್ಸು ಇಚ್ಛೆಗೆ ಬಂದಂತೆ ಹೈವೇ ರೋಡ್ಗಳಲ್ಲಿ, ಹೆಣ್ಣು ಮಕ್ಕಳು ಇರುವ ಕಾಲೇಜು ಸ್ಥಳಗಳಲ್ಲಿ, ಅದರಲ್ಲೂ ರಸ್ತೆಯಲ್ಲಿ

Read More »

ಕಲಿಯುವಿಕೆ ಕೇವಲ ಪಠ್ಯದಿಂದ ಮಾತ್ರವಲ್ಲ.!!

ನಾವು ಜನ್ಮ ತಾಳಿದ ಮರು ಕ್ಷಣದಿಂದ ಕಲಿಯುವಿಕೆ ಎಂಬ ಪಕ್ರಿಯೆ ಆರಂಭವಾಗುತ್ತದೆ. ಇಷ್ಟವಿದ್ದರೂ ಇಷ್ಟವಿಲ್ಲದ್ದಿದ್ದರೂ ನಾವು ಆ ಕಲಿಯುವ ಮನಸ್ಸನ್ನು ಹೊಂದಿರಬೇಕು. ಯಾಕೆಂದರೆ ಮನುಷ್ಯನಿಗೆ ಬೆಳೆಯಬೇಕಂಬ ಹಂಬಲವಿದ್ದರೆ, ಕಲಿಯುವ ಮನಸ್ಸಿರುವುದು ಬಹಳ ಮುಖ್ಯ. ಇವತ್ತಿನ

Read More »

ವರಮಹಾಲಕ್ಷ್ಮಿ ಹಬ್ಬದ ಮಹತ್ವ ಮತ್ತು ಪೂಜಾ ವಿಧಾನ

ಶ್ರೀ ವರಮಹಾಲಕ್ಷ್ಮಿ ದೇವಿಯನ್ನು ಹಿಂದೂ ಧರ್ಮದಲ್ಲಿ ಭಕ್ತಿಯಿಂದ ಪೂಜಿಸಲಾಗುತ್ತದೆ. ಸಂಪತ್ತು, ಸಮೃದ್ಧಿ ಮತ್ತು ಸಿರಿವಂತಿಕೆಯ ದೇವತೆಯಾಗಿದ್ದಾಳೆ. ಶ್ರೀ ವರಮಹಾಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಭಕ್ತರಿಗೆ ಸಿರಿ, ಸಂಪತ್ತು ಮತ್ತು ಸಮೃದ್ಧಿ ದೊರೆಯುತ್ತದೆ ಎಂದು ನಂಬಲಾಗಿದೆ. ಶ್ರೀ

Read More »

ಬಾಲ್ಯದ ಆ ದಿನಗಳು…

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಮೋಳೆ ಗ್ರಾಮ ಹನುಮಾನ ಮಂದಿರ ಗಣಪತಿ ಮಂದಿರ,ವಿಠಲನ ರುಕ್ಮಿಣಿ ಮಂದಿರ ,ದುರ್ಗವ್ವ ,ಮರುಗವ್ವ ಹೀಗೆ ಹತ್ತು ಹಲವು ದೇವಸ್ಥಾನಗಳು ಭಕ್ತರ ಪಾಲಿನ ಆಶಾಕಿರಣಯೆಂದರೆ ತಪ್ಪಗಲಾರದು. ಮೋಳೆ ಗ್ರಾಮ ಶಿಕ್ಷಣ

Read More »

ವಿಶೇಷ ಲೇಖನ:“ಏಸೂರು ಕೊಟ್ಟರೂ ಈಸೂರು ಕೊಡೆವು”

ಸ್ವಯಂ ಸ್ವಾತಂತ್ರ್ಯ ಘೋಷಿಸಿಕೊಂಡ ಗ್ರಾಮ ಈಸೂರು ಏಸೂರು ಕೊಟ್ಟರೂ ಈಸೂರು ಕೊಡೆವು” ಎಂದು ಭಾರತದಲ್ಲಿ ಮೊಟ್ಟ ಮೊದಲು ಸ್ವಾತಂತ್ರ‍್ಯ ಘೋಷಿಸಿಕೊಂಡ ಹಳ್ಳಿ ಈಸೂರು.1942 ರ ಆಗಸ್ಟ್ 8 ರಂದು ಮಹಾತ್ಮ ಗಾಂಧೀಜಿ ಅವರು ಬ್ರಿಟಿಷರೇ

Read More »

ಎಚ್ಚರಿಕೆಯ ಗಂಟೆ ಬಾರಿಸುತಿವೆ ಪ್ರಕೃತಿಯ ದುರಂತಗಳು..!

ನಮ್ಮ ರಾಜ್ಯ ಹಾಗೂ ನೆರೆ ರಾಜ್ಯಗಳಲ್ಲಿ ನಿರಂತರವಾಗಿ ಕೆಲವು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಶಾಲಾ ಕಾಲೇಜು ಹಾಗೂ ಸಂಸ್ಥೆಗಳಲ್ಲಿ ರಜೆಯನ್ನು ಕೂಡಾ ಘೋಷಿಸಿದೆ. ಇದು ನಿರಂತರ ಮಾಧ್ಯಮದಲ್ಲಿ ಕೇಳುತ್ತಿರುವ ಕಾಣುತ್ತಿರುವ ಸುದ್ದಿ. ಪ್ರಕೃತಿ

Read More »

ಪಾರಮಾರ್ಥಿಕ ಜ್ಞಾನ ಶ್ರವಣ,ಮನನ,ನಿಧಿದ್ಯಾಸ ಮಾಡುವುದೆ ಶ್ರಾವಣ ಮಾಸ

ನಮ್ಮ ಭಾರತೀಯ ಪರಂಪರೆಯಲ್ಲಿ ಶ್ರಾವಣ ಮಾಸ ವಿಶೇಷವಾದ ಮಹತ್ವವನ್ನು ಹೊಂದಿರುವ ಮಾಸವಾಗಿದೆ, ವರ್ಷದ ಹನ್ನೊಂದು ತಿಂಗಳು ತಮ್ಮ ಸಂಸಾರದ ಜಂಜಾಟದಲ್ಲಿ ಮೈ ಮರೆತರೂ ಪರವಾಗಿಲ್ಲ ಶ್ರಾವಣ ಮಾಸದಲ್ಲಿ ಎಲ್ಲರೂ ಭಕ್ತಿಯಲ್ಲಿ ಮಿಂದೇಳುವುದನ್ನು ನಾವು ಕಾಣುತ್ತೇವೆ,

Read More »