ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಾಹಿತ್ಯ

ದಾಸವಾಳ

ಪಚ್ಚೆಸಿರಿಯ ಗರಿಗಳ ನಡುವಲಿ ಶ್ವೇತ ಗುಲಾಬಿಸುತ್ತ ಅರಳುತಿರುವ ಕೆಂಬಣ್ಣದ ದಾಸವಾಳದ ಲಾಬಿ ಕುಸುಮಗಳ ಜೊತೆ ಇಣುಕುತಿಹ ಹಸಿರೆಲೆ ಗರಿವೃತ್ತಾಕಾರದಿ ಬಳುಕುತಿರುವ ಚಿತ್ತಾರದ ಐಸಿರಿ ನಿತ್ಯ ಓದುಗ ಸುಮನಗಳಿಗೆ ಕಾವ್ಯದಾ ಹೂರಣಇಂದಿನ ಶುಭೋದಯದ ಆರಂಭಕಿದುವೇ ಭೂಷಣ

Read More »

ಇಂದು ವಿಶ್ವ ಭೂ ದಿನ – ಏಪ್ರಿಲ್ 22

ಬಸವಣ್ಣನವರು 850 ವರ್ಷಗಳ ಹಿಂದೆಯೇ ಹೇಳಿದರು – “ಉಳ್ಳವರು ಶಿವಾಲಯ ಮಾಡುವರು, ನಾನೇನು ಮಾಡಲಿ ಬಡವನಯ್ಯ”.ದೇವಾಲಯಕ್ಕಿಂತ ದೊಡ್ಡದು ಭೂಮಿಯ ಆರಾಧನೆ ಎಂದು ಶರಣರು ಸಾರಿದರು.ಇಂದು ವಿಶ್ವ ಭೂ ದಿನದಂದು ನಾವು ಅದನ್ನೇ ನೆನೆಯಬೇಕು. ಭೂಮಿ

Read More »

ರಾಜಕೀಯ

ನಾಲ್ಕು ಹನಿಗಳು.೧.ಎಷ್ಟೇ ಹೊಲಸಾಗಿದೆ,ಎಂದು ಗೊತ್ತಿದ್ದರೂ,ಮತ್ತೆ ಅದರ ಸುವಾಸನೆಯಕಡೆಗೆ, ಮುಖ ಮಾಡುವಜನರಿಗೆ ಯಾವ ಹೆಸರಿನಿಂದಕರೆಯೋಣ ನೀವೇ ಹೇಳಿ!. ೨.ಮತದಾನ.ಹಸಿದವನಿಗೆಅನ್ನ ದಾನ ಶ್ರೇಷ್ಟವಾದರೆ,ಚುನಾವಣೆಗೆ ನಿಂತವಗೆಮತದಾನವೇ ಸರ್ವಶ್ರೇಷ್ಠ! ೩.ಅನುಭವ.ನನಗೆ ಏನೇನೂ ಅನುಭವಇಲ್ಲವೇ ಇಲ್ಲ,ರಾಜಕೀಯಮಾಡಲು ನನಗೆ ಬರುವುದಿಲ್ಲ! ೪.ರಾಜಕೀಯದಲ್ಲಿಇರುವುದೇಹಣ ಗಳಿಸಲಿಕ್ಕಾಗಿ,ಎಂದವರ

Read More »

ಕಾವ್ಯೋದಯ

ಜೋಳದಲಿನ ಬಂಗಾರದ ಎಳೆಗಳುಜೊತೆಯಲಿ ಹೀರೆಕಾಯಿ ನಾರುಗಳುಕತ್ತರಿಸಿದ ಕೇಸರಿಯ ಕಿತ್ತಳೆ ಸಿಪ್ಪೆಗಳುಅಲ್ಲಲ್ಲಿ ಬೇಲಿಯ ಹೂಗಳ ಬೊಟ್ಟುಗಳುಅಲಂಕಾರದಲಿ ಗುಲಾಬಿ ಎಸಳುಗಳು ಪಳೆಯುಳಿಕೆಯ ಮಿಶ್ರಣದ ಹೂರಣವುಸೇರಿ ಮೂಡಿರುವ ಸುಲಲಿತ ಚಿತ್ತಾರವುನಿತ್ಯ ಓದುಗರಿಗೊಂದು ಕಾವ್ಯೋದಯವುನೋಡುವ ಮನಗಳಿಗೆ ನವ ಚೈತನ್ಯವುಆಸ್ವಾದಿಸುವ ಸುಮನಗಳಿಗೆ

Read More »

ತೆಗ್ಗಿ ಗ್ರಾಮದೇವತೆಗಳ ಜಾತ್ರೆಯ ಪರಂಪರೆ ಮತ್ತು ಸಂಪ್ರದಾಯ

(ಶ್ರೀ ಶಾಲಿವಾಹನ ಶಕೆ ೧೯೪೮ ಪರಾಭವನಾಮ ಸಂವತ್ಸರ ವೈಶಾಖ ಮಾಸ ಶುಕ್ಲಪಕ್ಷ ದಿನಾಂಕ: ೨೨ ರಿಂದ ೨೫ ಎಪ್ರೀಲ್ ೨೦೨೬ ವರಗೆ ನಡೆಯುವ ಗುಳೇದಗುಡ್ಡ ತಾಲೂಕಿನ ತೆಗ್ಗಿ ಗ್ರಾಮದಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವದ್ಯಾಮಾಂಬಿಕಾದೇವಿ ಮತ್ತು

Read More »

ಅಗಾಧ ಪಾಂಡಿತ್ಯದ ಅಪ್ರತಿಮ ಸಾಹಿತ್ಯ ಸಾಧಕ,ಡಾ. ಯಲ್ಲಪ್ಪ ಕೆಕೆಪುರ.

ಮೂಲತಃ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕೆಕೆಪುರ ಗ್ರಾಮದವರಾದ ಯಲ್ಲಪ್ಪ ಅವರು, 1-06-1958ರಂದುಶ್ರೀ ಯಲ್ಲಪ್ಪ ಮತ್ತು ಶ್ರೀಮತಿ ದುರುಗಮ್ಮ ದಂಪತಿಗಳ ಮಗನಾಗಿ ಜನಿಸಿದರು.ಒಂದನೇ ತರಗತಿಯಿಂದ ಹತ್ತನೆಯ ತರಗತಿಯವರೆಗೆಕನ್ನಡ ಮಾಧ್ಯಮದಲ್ಲಿಯೇ ಅಭ್ಯಾಸ ಮಾಡಿದ ಇವರು, ಕಾಲೇಜು

Read More »

ಸಮಾಜ ಸೇವೆಯ ಮೂಲಕ ಮಾದರಿಯಾದ ಶ್ರೀ ಸುರೇಶ ಮಂಗಳೂರು.

ಶಿಕ್ಷಣ ಪ್ರೇಮಿ, ಸಮಾಜಮುಖಿ, ಸುರೇಶ ಮಾಸ್ಟರ್, ಎಂದೇ ಖ್ಯಾತಿಯಾದ, ಸುರೇಶ ಮಂಗಳೂರು. ಪ್ರತಿಭೆ ಯಾರೊಬ್ಬರ ಸ್ವತ್ತೂ ಅಲ್ಲ, ಎಲ್ಲರಲ್ಲಿಯೂ ಪ್ರತಿಭೆ ಇದ್ದೇ ಇರುತ್ತದೆ, ಅದರ ಪ್ರದರ್ಶನವಾದಾಗ ಮಾತ್ರ ಆ ವ್ಯಕ್ತಿಯ, ವ್ಯಕ್ತಿತ್ವದ ಪರಿಚಯವಾಗುತ್ತದೆ, ಅಂತಹ

Read More »

ಯಳಂದೂರಿನ ಬಳೆ ಮಂಟಪ

ಚಾಮರಾಜನಗರ ಜಿಲ್ಲೆಯ ಯಳಂದೂರು ಪಟ್ಟಣದ ದಿವಾನ್ ಪೂರ್ಣಯ್ಯನವರ ಜಹಗೀರ್ ದಾರ್ ಬಂಗಲೆಯ ಮುಂಭಾಗ ಗೌರೀಶ್ವರ ದೇವಾಲಯದ ಮುಂಭಾಗದ ಮುಖ ಮಂಟಪದಲ್ಲಿರುವ ಪ್ರಸಿದ್ಧ ಶಿಲ್ಪಕಲೆಯ ನಿರ್ಮಾಣ ಇದಾಗಿದೆ. ಈ ದೇವಾಲಯ ಮತ್ತು ಬಳೆಮಂಟಪವನ್ನು ವಿಜಯನಗರ ಸಾಮ್ರಾಜ್ಯದ

Read More »

” ಕಾನೂನು ಎಲ್ಲರಿಗೂ ಒಂದೇ “

ಬಡವರಿಗೊಂದು ನ್ಯಾಯ, ಶ್ರೀಮಂತರಿಗೊಂದು ನ್ಯಾಯ ಎನ್ನುವ ಕಾಲ ಒಂದಿತ್ತು. ಆದರೆ, ಅದು ಈಗ ಅನ್ವಯಿಸುವುದಿಲ್ಲ. ಏಕೆಂದರೆ, ಇತ್ತೀಚೆಗೆ ಘನ ನ್ಯಾಯಾಲಯಗಳು ತೀರ್ಪು ನೀಡುತ್ತಿರುವ ಆದೇಶಗಳು ಜನರ ಮನಸಿನಲ್ಲಿ ಅಚ್ಚಳಿಯದಂತೆ ಉಳಿಯುವಂತಾಗಿವೆ. ಮನೆಗೆಲಸದ ಮಹಿಳೆ ಮೇಲೆ

Read More »

ದಾಳಿಂಬೆ ನೀನೆಷ್ಟು ಚಂದವಿರುವೆ

ದಾಳಿಂಬೆ ನೀನೆಷ್ಟು ಚಂದವಿರುವೆ ಅಂಬೆಎಲ್ಲರ ಮನಸೆಳೆವ ಬಣ್ಣದಾ ಗೊಂಬೆಕಾಳುಗಳಲಿ ಕಾಣುವೆ ದಂತಗಳಾ ಕೊಂಬೆಜೋಡಿಸಲು ಆಗಿರುವೆ ನೀನೇ ಆಗುಂಬೆ ಸೋರೆಯ ತುಣುಕುಗಳ ಸಿಂಗಾರದಲಿನಗುತಿರುವೆ ಕ್ಯಾರೇಟ್ಟಿನ ಗಾಲಿಗಳಲಿನಲಿದಿರುವೆ ಸುಲಲಿತೆಯ ಚಿತ್ತಾರದಲಿತೇಲುತಿರುವೆ ಕಾವ್ಯದಾ ಲಹರಿಯಲಿ

Read More »
error: Content is protected !!