ಮುನ್ನುಡಿ-ಕವನ
ಲೋಕದ ಕಣ್ಣಿಗೆ ಕಾಣುವಮುನ್ನುಡಿ ನಿನಾಗಲಾರೆ ಆದರೂ,ಒಳಗಣ್ಣಿಗೇಕೊನನ್ನದೆ ಲೋಕದಲಿ ನಿನ್ನ ಚಹರೆಯಕಾಪಿಡುವ ಆಸೆ ಬಾಳಿಗೊಂದು ಮುನ್ನುಡಿಬರೆಯುವ ಹೊತ್ತಿಗಾಗಲೇಬೆನ್ನುಡಿಯ ಮಿತಿ ತಲುಪಿರುವೆಇನ್ನು ಮುನ್ನುಡಿಯಬರೆಯಲು ಹೇಗೆ ತಾನೇ ಸಾಧ್ಯ ಸಾಧ್ಯ ಸಾಧ್ಯತೆಗಳಪ್ರಶ್ನಿಸುವ ಒಳಗಣ್ಣಿಗೆಮುನ್ನುಡಿ ಬರೆಸುವಭರವಸೆಯ ಕೊಡಲಾರೆ ಆದರೆ,ಮುನ್ನುಡಿಯ ಮರೆಯಲಿರಿಸುವೆ