
ಸ್ವಾಮಿ ವಿವೇಕಾನಂದ
೧೨/೦೧/೧೮೬೩ ರಂದುಉದಯಿಸಿತ್ತೊಂದು ನಂದಾದೀಪಅದು ಮಾನವ ರೂಪದ ಜ್ಞಾನದದೀಪಮೊಳಗಿತು ಭಾರತಾಂಬೆಯಸಂಸ್ಕೃತಿಯ ಝೇಂಕಾರವಿಶ್ವಕ್ಕೆ ಸಾರಿದರು ಹಿಂದುಸ್ಥಾನದ ಚರಿತ್ರೆ ಸ್ವಾಮೀಜಿ ಧೈರ್ಯ ಸಹನೆ ತಾಳ್ಮೆ ಶಿಖರ ಹೆದರಲಿಲ್ಲ ನಿಂದಿಸಿ ಅವಮಾನಅಪಹಾಸ್ಯಗೈದ ಅಂಗ್ಲರಿಗೆಸ್ವಾಮಿಜಿ ಚಿತ್ತವಿತ್ತು ಗುರಿಸಾಧಿಸುವತ್ತಇಂದು ಹಿತ್ತಲಿಗೆ ಹೋಗಲು ಹೆದರುವ
