
ಶ್ರೀ ಭೀಮಾಂಬಿಕಾ ದೇವಿಯ ಪುರಾಣ ಕಾರ್ಯಕ್ರಮ ಧಾರ್ಮಿಕ ಕ್ಷೇತ್ರವಾಗಿ ಬೆಳೆಯಲಿ : ಪಾಟೀಲ್
ಕೊಪ್ಪಳ/ ಕುಕನೂರ : ನಮ್ಮ ಊರು ಮಾದರಿ ಗ್ರಾಮವಾಗಿ ,ಧಾರ್ಮಿಕ ಕೇತ್ರವಾಗಿ ಬೆಳೆಯಲಿ ,ನಾವೆಲ್ಲರೂ ಧರ್ಮದ ಹಾದಿಯಲ್ಲಿ ಸಾಗಿ ಭಯ ಭಕ್ತಿಯಿಂದ ಜಾತ್ರೆಯನ್ನು ಯಶಸ್ವಿಗೋಳಿಸೋಣ ಎಂದು ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಸದಸ್ಯ ಎಚ್.ಡಿ








