
ಅಬಾಕಸ್ ಮತ್ತು ಮಾನಸಿಕ ಗಣಿತ ಸ್ಪರ್ಧೆಯಲ್ಲಿ ಎ – 1 ವಿದ್ಯಾರ್ಥಿಗಳ ಸಾಧನೆ
ಬಳ್ಳಾರಿ / ಕಂಪ್ಲಿ: ಗ್ಯಾಲಕ್ಸಿ ಎಜು ಇನ್ನೋವೇಷನ್ ಸಂಸ್ಥೆ ಚಿತ್ರದುರ್ಗದ ಶ್ರೀರಾಮ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ನಡೆಸಿದ ಎಂಟನೇ ಅಬಾಕಸ್ ಮತ್ತು ಮಾನಸಿಕ ಗಣಿತ ಸ್ಪರ್ಧೆಯಲ್ಲಿ ಸ್ಥಳೀಯ ಎ-1 ಅಬಾಕಸ್ ಸೆಂಟರ್ ನ ವಿದ್ಯಾರ್ಥಿಗಳು







