
ಸಿದ್ದರಬೆಟ್ಟ ಶ್ರೀ ಕ್ಷೇತ್ರದಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ ಸಮಾಜ ಸೇವಕ ಪಿ. ಎನ್. ಕೃಷ್ಣಮೂರ್ತಿಯವರು
ತಪೋಭೂಮಿ ಮಠದ ಆವರಣದಲ್ಲಿ 100×100 ಜಾಗ ಕೊಟ್ಟರೆ ಬಡವರಿಗೆ ಉಚಿತವಾಗಿ ಮದುವೆ ಕಾರ್ಯಗಳು ಮಾಡಿಕೊಳ್ಳುಲು ಸಮುದಾಯ ಭವನ ನಿರ್ಮಿಸಿ ಕೊಡುವುದಾಗಿ ಹೇಳಿದರು. ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿ ಒಂದು ಮಠವನ್ನ ಕಟ್ಟುವಂತ ಕೆಲಸವನ್ನು ಮಾಡಿಲ್ಲ








