
ಹೆಸ್ಕಾಂ ಗ್ರಾಮೀಣ ಶಾಖೆಯ ನೂತನ ಶಾಖಾಧಿಕಾರಿಗಳಾಗಿ ಪ್ರಶಾಂತ್ ಗೌಡ ಪಾಟೀಲ್ ಅಧಿಕಾರ ಸ್ವೀಕಾರ
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಗ್ರಾಮೀಣ ಶಾಖೆಯ ನೂತನ ಶಾಖಾಧಿಕಾರಿಗಳಾಗಿ ಶ್ರೀ ಪ್ರಶಾಂತ್ ಗೌಡ ಪಾಟೀಲ್ ಅಧಿಕಾರ ವಹಿಸಿಕೊಂಡರು.ಈ ಸಂದರ್ಭದಲ್ಲಿ ಗ್ರಾಮೀಣ ಶಾಖೆಯ ನೌಕರರು ಕೂಡಿಕೊಂಡು ಸನ್ಮಾನಿಸಿ ಸ್ವಾಗತಿಸಿಕೊಂಡರು.ಈ ಸಂದರ್ಭದಲ್ಲಿ








