ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಾಜ್ಯ

ಸ್ವಾಸ್ಥ್ಯ ಮತ್ತು ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಮಾದಕ ವಸ್ತುಗಳ ಜಾಗೃತಿ ಅಗತ್ಯ : ಎಸ್ ಪಿ ಡಾ. ಸುಮನ್ ಡಿ. ಪೆನ್ನೇಕರ್

ಆಪರೇಷನ್ ರೈಸ್’ ಮತ್ತು ‘ಬೇಡ ಬ್ರೋ’ ಅಭಿಯಾನ ಬಳ್ಳಾರಿ / ಕಂಪ್ಲಿ : ನಶ ಮುಕ್ತ ಕರ್ನಾಟಕವನ್ನಾಗಿ ರೂಪಿಸುವ ಮೂಲಕ ಸ್ವಾಸ್ಥ್ಯ ಮತ್ತು ಆರೋಗ್ಯಕರ ಸಮಾಜ ನಿರ್ಮಾಣ ಮಾಡಬೇಕಾಗಿದೆ ಎಂದು ಬಳ್ಳಾರಿ ಜಿಲ್ಲಾ ಪೊಲೀಸ್

Read More »

29ನೇ ಆಲ್ ಇಂಡಿಯಾ ಶಿಟೊರಿಯೊ ಕರಾಟೆ ಕ್ರೀಡಾಕೂಟದಲ್ಲಿ ಮೇಲುಗೈ ಸಾಧಿಸಿದ ಜೇವರ್ಗಿ ತಾಲೂಕ ವಿದ್ಯಾರ್ಥಿಗಳು.

29ನೇ ಆಲ್ ಇಂಡಿಯಾ ಶಿಟೊರಿಯೊ ಕರಾಟೆ ಕ್ರೀಡಾಕೂಟದಲ್ಲಿ ಮೇಲುಗೈ ಸಾಧಿಸಿದ ಜೇವರ್ಗಿ ತಾಲೂಕ ವಿದ್ಯಾರ್ಥಿಗಳು. ಮೈಸೂರು ನಗರದ ಚಾಮುಂಡಿ ವಿಹಾರ ಸ್ಟೇಡಿಯಂನಲ್ಲಿ ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕರಾಟೆ ಕೋಚ್ ರಾಹುಲ್ ಎ ಪಂಚಬಾಯ

Read More »

ಜುಲೈ ೨೯ ರಂದು ಕೊಡಗು ಜಿಲ್ಲಾ ರೈತ ಸಂಘದ ಪ್ರಮುಖರ ಸಭೆ ಬಂದ ನಿರ್ಧಾರ

ಪೊನ್ನಂಪೇಟೆ : ಬಿಡದಿ ರೈತರ ಹೋರಾಟಕ್ಕೆ ತೆರಳುತ್ತಿದ್ದ ರೈತರನ್ನು ಬಂಧಿಸಿರುವ ಕ್ರಮ ಖಂಡಿಸಿ ಕೊಡಗು ಬಂದ್ ಕರೆ ನೀಡುವ ಪೂರ್ವಭಾವಿ ಸಭೆಯನ್ನು ಜುಲೈ 29 ರಂದು ಗೋಣಿಕೊಪ್ಪ ಮತ್ತು ಸೋಮವಾರಪೇಟೆಯಲ್ಲಿ ಸಭೆ ನಡೆಸಿ ಪ್ರಕಟಿಸಲಾಗುವುದು

Read More »

ಎನ್ಎಸ್ಎಸ್ ವಾರ್ಷಿಕ ಸೇವಾ ಶಿಬಿರ

ಶಹಪುರ : ತಾಲ್ಲೂಕಿನ ಮಹಾತ್ಮ ಶ್ರೀ ಚರಬಸವೇಶ್ವರ ಸಂಸ್ಥಾನ ಗದ್ದುಗೆಯಲ್ಲಿ ಗೋಕುಲ ಪದವಿ ಮಹಾವಿದ್ಯಾಲಯ ಶಹಾಪುರದಿಂದ 2025 – 26 ನೇ ಸಾಲಿನ ವಾರ್ಷಿಕ ಸೇವಾ ಶಿಬಿರ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಪೂಜ್ಯರು, ಗಣ್ಯರು ಹಾಗೂ

Read More »

ಹೆಸ್ಕಾಂ ಗ್ರಾಮೀಣ ಶಾಖೆಯ ನೂತನ ಶಾಖಾಧಿಕಾರಿಗಳಾಗಿ ಪ್ರಶಾಂತ್ ಗೌಡ ಪಾಟೀಲ್ ಅಧಿಕಾರ ಸ್ವೀಕಾರ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಗ್ರಾಮೀಣ ಶಾಖೆಯ ನೂತನ ಶಾಖಾಧಿಕಾರಿಗಳಾಗಿ ಶ್ರೀ ಪ್ರಶಾಂತ್ ಗೌಡ ಪಾಟೀಲ್ ಅಧಿಕಾರ ವಹಿಸಿಕೊಂಡರು.ಈ ಸಂದರ್ಭದಲ್ಲಿ ಗ್ರಾಮೀಣ ಶಾಖೆಯ ನೌಕರರು ಕೂಡಿಕೊಂಡು ಸನ್ಮಾನಿಸಿ ಸ್ವಾಗತಿಸಿಕೊಂಡರು.ಈ ಸಂದರ್ಭದಲ್ಲಿ

Read More »

ಮಾತಿನ ಮನೆಯಲ್ಲಿ ಶರತ್‌ ಪಿ. ಕಾಳಿಂಗರಾವ್‌ ದಂಪತಿಗಳಿಗೆ ಗೌರವಾರ್ಪಣೆ

ಬೆಂಗಳೂರು: ಚಾಮರಾಜಪೇಟೆಯಲ್ಲಿರುವ ಮಾತಿನ ಮನೆಯಲ್ಲಿ ಅಶ್ವತ್ಥ-ಅನಂತ-ಕಾಳಿಂಗ ಶೀರ್ಷಿಕೆಯಲ್ಲಿ ಗೀತ ಸಂಗೀತ ಜಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಕನ್ನಡ ಭಾವಗೀತೆಗಳ ಮರೆಯಲಾಗದ ಈ ಗಾಯಕ/ ಸಂಗೀತ ಸಂಯೋಜಕರ ಹಾಡುಗಳನ್ನು ನೊಬಲ್‌ ಆರ್ಟ್ಸ್‌ ನ ಕಲಾವಿದರು ೯೦ ನಿಮಿಷಗಳ ಕಾಲ

Read More »

ಗುಡಿಹಾಳ (ಜೆ) ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪಿಯುಸಿ ತರಗತಿಗಳು ಆರಂಭ

ಸುರಪುರ ನಗರದ ಹೊರವಲಯಲ್ಲಿರುವ ಗುಡಿಹಾಳ (ಜೆ) ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರಸ್ತುತ 2026-27 ನೇ ಸಾಲಿನ ಪ್ರಥಮ ಪಿಯುಸಿ ಗೆ ದಾಖಲಾತಿಗಳನ್ನು ಆರಂಭಿಸಲಾಗಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ. ಈ ಹಿಂದೆ 6ನೇ ತರಗತಿಯಿಂದ

Read More »

ಧರ್ಮೇಂದ್ರ ಪ್ರಧಾನ ರಾಜೀನಾಮೆ ಕುರಿತು ಗೋಪಾಲ ಎಲ್ ನಾಟೇಕಾರ್ ಪ್ರತಿಕ್ರಿಯೆ

ಸೇಡಂ : ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರ ರಾಜೀನಾಮೆ ವಿದ್ಯಾರ್ಥಿಗಳ ಹೋರಾಟ ಮತ್ತು ಪ್ರಜಾಪ್ರಭುತ್ವದ ಒತ್ತಡಕ್ಕೆ ದೊರೆತ ನೈತಿಕ ಗೆಲುವಾಗಿದೆ ಎಂದು ಅಂಬೇಡ್ಕರ್ ಯುವ ಸೇನೆ ಸೇಡಂ ತಾಲೂಕ ಅಧ್ಯಕ್ಷರು ಹಾಗೂ

Read More »

ಯಡ್ರಾಮಿ ತಾಲೂಕ ಕೆ ಆರ್ ಎಸ್ ಪಕ್ಷದ ತಾಲೂಕ ಅಧ್ಯಕ್ಷರಾಗಿ ರಿಯಾಜ್ ಕೆ. ಬಿಳವಾರ ನೇಮಕ.

ಕಲಬುರಗಿ : ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ನೂತನ ಯಡ್ರಾಮಿ ತಾಲೂಕಾ ಅಧ್ಯಕ್ಷರ ನೇಮಕ ಯಡ್ರಾಮಿ ತಾಲೂಕ ಅಧ್ಯಕ್ಷರಾಗಿ ರಿಯಾಜ್ ಬಿಳವಾರ ಆಯ್ಕೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಕಲ್ಬುರ್ಗಿ ಜಿಲ್ಲಾಧ್ಯಕ್ಷರು ಸಚಿನ್ ಚವಾಣ್ ಜಿಲ್ಲಾ

Read More »

ಮುಂಗಾರು ಮಳೆ ಕೊರತೆ, ನೀರಿಲ್ಲದೆ ಬೆಳೆದ ಬೆಳೆಗಳಿಗೆ ದೂರದಿಂದ ನೀರನ್ನು ತಂದು ಬೆಳೆಗೆ ಕೊಡಗಳಿಂದ ನೀರು ಹಾಕುತ್ತಿರುವ ರೈತ ದಂಪತಿಗಳು

ಬಳ್ಳಾರಿ / ಕಂಪ್ಲಿ :ತಾಲ್ಲೂಕಿನಲ್ಲಿ ಮುಂಗಾರು ಮಳೆ ಕೊರತೆಯಿಂದ ಬಿತ್ತನೆ ಪ್ರಮಾಣ ಕುಂಠಿತಗೊಂಡಿದೆ. ಕೊಳವೆ ಬಾವಿಗಳನ್ನು ನಂಬಿಕೊಂಡು ಬೆಳೆದ ಬೆಳೆಗಳಿಗೆ ನೀರು ಸಾಲದೆ ಬೆಳೆದ ಬೆಳೆಯನ್ನು ಉಳಿಸಿಕೊಳ್ಳಲು ಪರಿತಪಿಸುವಂತಾಗಿದ್ದು, ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ

Read More »
error: Content is protected !!