ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಾತಿನ ಮನೆಯಲ್ಲಿ ಶರತ್‌ ಪಿ. ಕಾಳಿಂಗರಾವ್‌ ದಂಪತಿಗಳಿಗೆ ಗೌರವಾರ್ಪಣೆ

ಬೆಂಗಳೂರು: ಚಾಮರಾಜಪೇಟೆಯಲ್ಲಿರುವ ಮಾತಿನ ಮನೆಯಲ್ಲಿ ಅಶ್ವತ್ಥ-ಅನಂತ-ಕಾಳಿಂಗ ಶೀರ್ಷಿಕೆಯಲ್ಲಿ ಗೀತ ಸಂಗೀತ ಜಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕನ್ನಡ ಭಾವಗೀತೆಗಳ ಮರೆಯಲಾಗದ ಈ ಗಾಯಕ/ ಸಂಗೀತ ಸಂಯೋಜಕರ ಹಾಡುಗಳನ್ನು ನೊಬಲ್‌ ಆರ್ಟ್ಸ್‌ ನ ಕಲಾವಿದರು ೯೦ ನಿಮಿಷಗಳ ಕಾಲ ಹಾಡಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರು ಭಾವಮುಗ್ಧರಾಗಿ ಕೇಳುವಂತೆ ಮಾಡಿದ್ದರು.

ವಿಶೇಷ ಆತಥಿಯಾಗಿ ಆಗಮಿಸಿದ್ದ ಪಿ. ಕಾಳಿಂಗರಾಯರ ಪುತ್ರ ಶರತ್‌ ಪಿ. ಕಾಳಿಂಗರಾವ್‌ ಕಾರ್ಯಕ್ರಮಕ್ಕೆ ಮೆಚ್ಚುಗೆ ಸೂಚಿಸಿ ಪ್ರೇಕ್ಷಕರ ಕೋರಿಕೆಯಂತೆ “ಅಂತಿಂಥ ಹೆಣ್ಣು ನೀನಲ್ಲ, ನಿನ್ನಂತ ಹೆಣ್ಣು ಯಾರು ಇಲ್ಲ” ಹಾಡಿದ್ದರು.
ಶರತ್‌ ಪಿ ಕಾಳಿಂಗ ರಾವ್‌ ಅವರನ್ನು ಮಾತಿನ ಮನೆ ಮತ್ತು ನೋಬಲ್‌ ಆರ್ಟ್ಸ್‌ ಪರವಾಗಿ ರಾ ಸು ವೆಂಕಟೇಶ ಮತ್ತು ಸತ್ಯಪ್ರಸಾದ್ ಗೌರವಿಸಿದ್ದರು. ವೇದಿಕೆಯ ಕಲಾವಿದರುಗಳಾದ ಎ ಎಸ್‌ ಮಧುಸೂದನ್,‌ ಎ ಎಸ್‌ ಮೋಹನ್, ಕು.ಭೂಮಿಕಾ, ವಿದ್ಯಾ ವಿಕ್ರಂ, ರಾಧಾ ಕೇಶವ ಹೆಬ್ಬಾರ್‌, ಸಹನಾ ರಾಜೇಶ್ ಅವರಿಗೆ ಕೃತಜ್ಞತೆ ಸಲ್ಲಿಸಲಾಯಿತು.

ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!