
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಗ್ರಾಮೀಣ ಶಾಖೆಯ ನೂತನ ಶಾಖಾಧಿಕಾರಿಗಳಾಗಿ ಶ್ರೀ ಪ್ರಶಾಂತ್ ಗೌಡ ಪಾಟೀಲ್ ಅಧಿಕಾರ ವಹಿಸಿಕೊಂಡರು.
ಈ ಸಂದರ್ಭದಲ್ಲಿ ಗ್ರಾಮೀಣ ಶಾಖೆಯ ನೌಕರರು ಕೂಡಿಕೊಂಡು ಸನ್ಮಾನಿಸಿ ಸ್ವಾಗತಿಸಿಕೊಂಡರು.
ಈ ಸಂದರ್ಭದಲ್ಲಿ ಕರ್ನಾಟಕ ಛಲವಾದಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಚಿದಾನಂದ ಕಾಂಬಳೆ, ಇಂಡಿ ಪಟ್ಟಣದ ಶಾಖೆಯ ಶಾಕಾಧಿಕಾರಿಗಳಾದ ಶಂಕರ್ ಡಮಾಮಿ, ಲಛ್ಯಾಣ ಶಾಖೆಯ ಶಾಖಾಧಿಕಾರಿಗಳಾದ ಆರ್ ಆರ್ ಲಾಳಸಂಗಿ, ನಾದ್ ಶಾಖೆಯ ಶಾಕಾಧಿಕಾರಿಗಳಾದ ಉಮೇಶ್ ಸೋಲಾಪುರ್, ದತ್ತು ಕುಂಬಾರ, ಸಿದ್ಧಾರೂಢ ತಂಬದ್, ವಿವೇಕ್ ಖೇಡಗಿ, ಸಿದ್ದು ಬಿರಾದರ್, ಶ್ರೀಮತಿ ಬಸಮ್ಮ ಯಲಗೊಂಡ, ಉಮೇಶ್ ಗಣಿ, ವಿಜಯಕುಮಾರ್ ಧನಗೊಂಡ, ಸಲೀಂ ಪಟೇಲ್ ಉಣ್ಣಿ ಬಾವಿ, ಅರೀಫ್ ಇನಾಮ್ದಾರ್, ವೈಜನಾಥ ಬಿರಾದಾರ್, ಭೀಮಾಶಂಕರ್ ಕೋಳಿ, ಮನೋಜ್ ನಿಂಬಾಳ ಉಪಸ್ಥಿತರಿದ್ದರು.
ವರದಿ ಮನೋಜ್ ನಿಂಬಾಳ




















