ಶಹಪುರ : ತಾಲ್ಲೂಕಿನ ಮಹಾತ್ಮ ಶ್ರೀ ಚರಬಸವೇಶ್ವರ ಸಂಸ್ಥಾನ ಗದ್ದುಗೆಯಲ್ಲಿ ಗೋಕುಲ ಪದವಿ ಮಹಾವಿದ್ಯಾಲಯ ಶಹಾಪುರದಿಂದ 2025 – 26 ನೇ ಸಾಲಿನ ವಾರ್ಷಿಕ ಸೇವಾ ಶಿಬಿರ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಪೂಜ್ಯರು, ಗಣ್ಯರು ಹಾಗೂ ಎನ್ಎಸ್ಎಸ್ ಅಧಿಕಾರಿ ಎಂ ಡಿ ಇಮ್ರಾನ್ ಪ್ರಾಂಶುಪಾಲರಾದ ಪ್ರಭು ರೆಡ್ಡಿ, ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ಮತ್ತು ಎನ್ ಎನ್ ಎಸ್ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
- ಕರುನಾಡ ಕಂದ




















