ಹನಿಗವನಗಳು
೧. ಪರಿಸ್ಥಿತಿ.(ವಿಪರ್ಯಾಸ). ಕಾರಿನಲ್ಲಿಯೇಇವರ(ರಾಜಕಾರಣಿಗಳು)ವಿಹಾರ,ವಿದೇಶದ್ದೇ ಬೇಕಿವರಿಗೆಆಹಾರ,ನೀರೇ ನಮ್ಮವರ ಆಹಾರ,ಆ ನೀರಿಗೂ ತಂದಿರುವರು,ಸಂಚಕಾರ!. ೨. ದುರಂತ.ವಿಜ್ಞಾನ ದಿನೆ ದಿನೇಪ್ರಗತಿಯತ್ತ ಸಾಗಿಹೆಮ್ಮೆ ಪಡುವಂತಾದರೂಜ್ಞಾನ ಬತ್ತುತ್ತಾ ಹೋಗುತ್ತಿರೋದು,ನಮ್ಮೆದುರಿನ ದುರಂತ!. ೩. ಹೆಂಡತಿಯ ಪ್ರಾಬಲ್ಯ.ಅಂದು ಹೆಂಡತಿಯೊಬ್ಬಳುಮನೆಯೊಳಗಿದ್ದರೆ ಕೋಟಿರೂಪಾಯಿ,ಇಂದು ಹೆಂಡತಿ ಮನೆಯೊಳಗಿದ್ದರೆ ಬಡಪಾಯಿಆಗದಿದ್ದರೂ,ನಿಜವಾದ