ಶಹಾಪುರ ನಗರದ ಭಾರತೀಯ ಜನತಾ ಪಾರ್ಟಿಯ ಪಕ್ಷದ ಕಾರ್ಯಾಲಯದಲ್ಲಿ ರಾಜ್ಯದ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಬಿ ವೈ ವಿಜಯೇಂದ್ರ ಅವರಿಗೆ ಅಭಿನಂದನೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಲಾಯಿತು.
ಈ ಸಂದರ್ಭದಲ್ಲಿ ಶಹಾಪುರ ಮತಕ್ಷೇತ್ರದ ಬಿ ಜೆ ಪಿ ಮುಖಂಡರಾದ ಶ್ರೀ ಅಮೀನರಡ್ಡಿ ಯಾಳಗಿ ಹಾಗೂ ಡಾ||ಚಂದ್ರಶೇಖರ ಸುಬೇದಾರ ಹಿರಿಯ ಮುಖಂಡರಾದ ಶ್ರೀ ಬಸವರಾಪ್ಪಗೌಡ ವಿಭೂತಿಹಳ್ಳಿ,ನಗರ ಮಂಡಲ ಅಧ್ಯಕ್ಷರಾದ ಶ್ರೀ ದೇವಿಂದ್ರಪ್ಪ ಕೋನೆರ,ಶ್ರೀ ಅಡಿವೆಪ್ಪ ಜಾಕಾ, ಮಲ್ಲಿಕಾರ್ಜುನ ಕಂದಕೂರ ಉಮೇಶ ಮಹಾಮನಿ, ಬಸವರಾಜ ಆರುಣಿ,ರಂಗಣ್ಣ ಜಿರ್ಲೆ, ಸಿದ್ದಯ್ಯಸ್ವಾಮಿ ಹಿರೇಮಠ,ರಾಘವೇಂದ್ರ ಯಕ್ಷಂತಿ, ಹಾಗೂ
ಶರಣು ಟೊಕಾಪುರ್ ಲಕ್ಷ್ಮಿಕಾಂತ್ ಬಿರಾಳ ರಮೇಶ್ ಕೊಲ್ಕರ್ ಮಂಜುನಾಥ್ ಅಲಬನೂರು ಸೋಪಣ್ಣ ಸಗರ್ ಮತ್ತು ಪಕ್ಷದ ಇತರ ಪದಾಧಿಕಾರಿಗಳು, ಮುಖಂಡರು ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.




















