ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಸುಕ್ಷೇತ್ರ ಕರವಿನಾಳ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಶ್ರೀದೇವಿ ಜಾತ್ರೆ ನಡೆಯಿತು ಜಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು ಜಾತ್ರೆಯ ವಿಶೇಷವಾಗಿ ಕುಂಭ ಮೆರವಣಿಗೆ ಹಾಗೂ ಶ್ರೀದೇವಿಗೆ ಉಡಿ ತುಂಬ ಕಾರ್ಯಕ್ರಮ ಮಾಡಲಾಯಿತು.
ಬೆಳಿಗ್ಗೆ 5.30 ಕ್ಕೆ ಶ್ರೀದೇವಿ ರಥೋತ್ಸವ ಜರುಗಿತು ದೇವಿಯ ದೇವಸ್ಥಾನದಿಂದ ಗಂಗೆ ಸ್ಥಳಕ್ಕೆ ಡೊಳ್ಳಿನ ವಾಲಿಗೆ ಮೆರವೇಣಿಗೆ ನಡೆಸಿದರು ಶ್ರೀದೇವಿ ಆಶೀರ್ವಾದ ಪಡೆದ ಸಾವಿರಾರು ಭಕ್ತರಿಗೆ ಅನ್ನಪ್ರಸಾದ ಮಾಡಿದವರು ಜಯ ಕರ್ನಾಟಕ ಸಂಘಟನೆಯ ಮುಖಂಡರು ವಿಜುಗೌಡ ಬಿರಾದಾರ
ಈ ವೇಳೆ ಬಾಬುಗೌಡ ಪಾಟೀಲ ಲಕ್ಷ್ಮಿ ಪುತ್ರ ಬಡಿಗೇರ,ಅಮೀನಸಾಬ ಮುಲ್ಲಾ,ಮನೋಹರ ವಿಶ್ವಕರ್ಮ,ಕಾಳಪ್ಪ ವಿಶ್ವಕರ್ಮ,ಸಂಜು ಕುಮಾರ್ ಪತ್ತಾರ್,ಗುರು ಬೈರಿ,ಸಾಹುಕಾರ ಮಂಜು ಪತ್ತಾರ ನೀಲಪ್ಪಗೌಡ ಬಿರಾದಾರ ಬಸವರಾಜ್ ದೇಸಾಯಿ ಸಲೀಂ ನಡವಿನಮನಿ ಪುಂಡಲೀಕ ರಾಠೋಡ ಬಸವರಾಜ ಮಾರಲಬಾವಿ ಸೈಯದ್ ಮುಲ್ಲಾ ಅಮೀನಸಾಬ ಬಮ್ಮನಜೋಗಿ ಗುರು ಬಗಲಿ ನಾನಾಗೌಡ ಬಿರಾದರ ಸಂಗು ಸಾಹುಕಾರ ಬೈರಿ ಹನುಮಂತ್ರಾಯಗೌಡ ಬಿರಾದರ ಅನಿಲ ಚವ್ಹಾಣ ಶಿವಾನಂದ ರಾಠೋಡ ಅಮೀನಸಾಬ ಮೇಲಿನಮನಿ ಯಾಕೋಬ ದೊಡ್ಡಮನಿ ಹಲವಾರು ಭಕ್ತರು ಗಣ್ಯರು ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.
ವರದಿ-ಪುಂಡಲಿಕ ರಾಠೋಡ




















