ನಡೆದಾಡುವ ನಿಘಂಟು,
ಶಿವರಾಮ ಕಾರಂತ.
ಸಾಹಿತ್ಯದ ಸಾರ್ವಭೌಮ,
ಶಿವರಾಮ ಕಾರಂತ.
ಜ್ಞಾನ ಪೀಠ ಪುರಸ್ಕೃತ,
ಶಿವರಾಮ ಕಾರಂತ.
ಯಕ್ಷಗಾನ,ಕಲೋಪಾಸಕ,
ಶಿವರಾಮ ಕಾರಂತ.
ಕಲಾವಿದ, ಸಾಹಿತಿ, ವಿಜ್ಞಾನಿ,
. ಶಿವರಾಮ ಕಾರಂತ.
ಕಲಾ ಆರಾಧಕ,ಸಹ್ರದಯಿ,
ಶಿವರಾಮ ಕಾರಂತ.
ಕಡಲ ತೀರದ ಭಾರ್ಗವ,
ಶಿವರಾಮ ಕಾರಂತ.
ರಾಜ್ಯ, ಕೇಂದ್ರ ಅಕಾಡೆಮಿ.
ಪ್ರಶಸ್ತಿ ಪುರಸ್ಕ್ರತರು,
ಶಿವರಾಮ ಕಾರಂತರು.
ಅವರು ಹುಟ್ಟಿದ ಈ ದಿನ,
ಅರ್ಪಣೆ ಅವರಿಗೆ ಈ ಕವನ.
ಶಿವಪ್ರಸಾದ್ ಹಾದಿಮನಿ.
ಕೊಪ್ಪಳ.




















