ಅನ್ನದಾತ ಅರಿವಿನ ದಾರಿ
ಪರಿಸರ ಉಳಿಸಿ ತೋರಿಸಿರಿ
ಉಳುಮೆ ಮಾಡುವುದು ನೋಡಿರಿ
ಕಪ್ಪು ಮಣ್ಣನ್ಯಾಗ ನೇಗಿಲರಿ
ಹಗಲುರಾತ್ರಿ ಎನ್ನದೆ ದುಡಿತಾರಿ
ರೈತನಿಗೆ ದಾರಿ ತಪ್ಪಿಸುತ್ತಾರೀ
ತಿಳಿದವರು ಮುಗ್ದನಿಗೆ ಕಂಟಕರಿ
ಜೀವದಾತನೇ ದೇಶದ ಅನ್ನದಾತನುರೀ
*ಮಹಾಂತೇಶ ಖೈನೂರ*

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಅನ್ನದಾತ ಅರಿವಿನ ದಾರಿ
ಪರಿಸರ ಉಳಿಸಿ ತೋರಿಸಿರಿ
ಉಳುಮೆ ಮಾಡುವುದು ನೋಡಿರಿ
ಕಪ್ಪು ಮಣ್ಣನ್ಯಾಗ ನೇಗಿಲರಿ
ಹಗಲುರಾತ್ರಿ ಎನ್ನದೆ ದುಡಿತಾರಿ
ರೈತನಿಗೆ ದಾರಿ ತಪ್ಪಿಸುತ್ತಾರೀ
ತಿಳಿದವರು ಮುಗ್ದನಿಗೆ ಕಂಟಕರಿ
ಜೀವದಾತನೇ ದೇಶದ ಅನ್ನದಾತನುರೀ
*ಮಹಾಂತೇಶ ಖೈನೂರ*
ಕರುನಾಡ ಕಂದ ಆನ್‌ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions