ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಜಯ ಕರ್ನಾಟಕ ಜನಪರ ವೇದಿಕೆಯಿಂದ ಹೋರಾಟಗಾರಿಗೆ ಬೆಂಬಲ

ಧಾರವಾಡದ ಜಂಟಿ ನಿರ್ದೇಶಕರ ಆವರಣದಲ್ಲಿ ಇಂದು 27 ದಿನದ ಅತಿಥಿ ಉಪನ್ಯಾಸಕರ ಅನಿರ್ಧಿಷ್ಟ ಧರಣಿ ಹೋರಾಟವು ಮುಂದುವರೆದಿದಕ್ಕೆ ಜಯ ಕರ್ನಾಟಕ ಜನಪರ ವೇದಕೆಯ ರಾಜ್ಯ ಉಪಾಧ್ಯಕ್ಷರಾದ ಮುತ್ತು ಬೆಳಕ್ಕಿ ನೇತೃತ್ವದಲ್ಲಿ ಈ ಅತಿಥಿ ಉಪನ್ಯಾಕರ ಬೇಡಿಕೆಯಾದ ಖಾಯಂ ನೇಮಕಾತಿಯು ನ್ಯಾಯಯುತ ಬೇಡಕೆಯಾಗಿದೆ,ನಿಮ್ಮ ಖಾಯಂಮಾತಿ ಹೋರಾಟಕ್ಕೆ ಜಯ ಸಿಗುವವರಿಗೆ ನಮ್ಮ ವೇದಿಕೆಯಿಂದ ಸಂಪೂರ್ಣವಾಗಿ ಬೆಂಬಲ ಎಂದು ಬೆಂಬಲ ಸೂಚಿಸಿ,ಪ್ರಾದೇಶಿಕ ಜಂಟಿ ನಿರ್ದೇಶಕರಿಗೆ ಉಪನ್ಯಾಸಕರ ಬೇಡಿಕೆಯನ್ನು ಶೀಘ್ರವಾಗಿ ಶೀಘ್ರವಾಗಿ ಈಡೇರಿಸ ಬೇಕೆಂದು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯ ಪದಾಧಿಕಾರಿಗಳಾದ ಜಗದೀಶ ಜಾದವ,ಮಲ್ಲಿಕಾರ್ಜುನ ಅಸುಂಡಿ, ಅರ್ಷದ ಪಠಾಣ,ಪ್ರಶಾಂತ ಏಣಗಿ,ಎ,ಬಿ, ಅವ್ವನ್ನವರ,ಅರುಣ ಸುತಾರೆ,ವೀರೇಂದ್ರಸಿಂಗ್ ಕುಂಮದಾನ,ರಾಜು ಆಲೂರು,ಗುರು ಸುಣಗದ, ಸಂತೋಷ ಇಂಗಳೆ,ಸಂಜಯ ಪಾಟೀಲ, ಜ್ಯೋತಿಬಾ ಪಾಟೀಲ,ಪ್ರಮೋದ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.

ವರದಿ ವರದಿ-ಸದಾಶಿವ ಭೀಮಪ್ಪ ಮುಡೆಮ್ಮನವರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ