ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಶಹಾಪುರ ವತಿಯಿಂದ ಎರಡು ದಿನಗಳ ಕಾವ್ಯ ಮತ್ತು ಕಥಾ ಕಮ್ಮಟ

ಯಾದಗಿರಿ/ಶಹಾಪುರ:ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಶಹಾಪುರದ ವತಿಯಿಂದ ಬುದ್ಧ,,ಬಸವ,ಅಂಬೇಡ್ಕರ್ ಜಯಂತಿ ನಿಮಿತ್ಯ ದಿನಾಂಕ ಮೇ 25 ಹಾಗೂ 26 2024 ರ ಎರಡು ದಿನಗಳ ಕಾವ್ಯ ಮತ್ತು ಕಥಾ ಕಮ್ಮಟವನ್ನು ತಾಲೂಕಿನ ಇಬ್ರಾಹಿಂಪುರ ಗ್ರಾಮದ ಹೊರ ವಲಯದಲ್ಲಿರುವ ಶ್ರೀ ಸಾಯಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.ಈ ಕಮ್ಮಟದಲ್ಲಿ ನಾಡಿನ ಹಿರಿಯ ಸಾಹಿತಿಗಳಾದ ಡಾ ಅರುಣ ಜೋಳದ ಕೂಡ್ಲಿಗಿ,ಡಾ.ವಿಕ್ರಮ್ ವಿಸಾಜಿ, ಮಹಿಪಾಲರಡ್ಡಿ ಮೂನ್ನೂರ,ಪ್ರೊ ಕೃಷ್ಣ ನಾಯಕ ಹಾಗೂ ಡಾ.ಕಾವ್ಯಶ್ರೀ ಮಾಹಾಗಾಂವ್ ಕರ್ ರವರು ಸಂಪನ್ಮೂಲ ವ್ಯಕ್ತಿಗಳಾಗಿ ವಿಷಯ ಮಂಡಿಸಲಿದ್ದಾರೆ. ಸದರಿ ಕಮ್ಮಟ ದಲ್ಲಿ ನಮ್ಮ ಭಾಗದ ಯುವಕವಿಗಳು, ವಿದ್ಯಾರ್ಥಿಗಳು ಹಾಗೂ ಸಾಹಿತ್ಯಾಸಕ್ತರು ಕಮ್ಮಟ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹಾಗೂ ಭಾಗವಹಿಸಲು ಇಚ್ಚಿಸುವ ಶಿಬಿರಾರ್ಥಿಗಳು ಶಿಬಿರದ ನಿಯಮಗಳಿಗೆ ಬದ್ಧರಾಗಿ ಭಾಗವಹಿಸಿಲು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ರವೀಂದ್ರನಾಥ ಹೊಸಮನಿ ರವರು ಮನವಿ ಮಾಡಿದ್ದಾರೆ.ಶಿಬಿರದ ಹೆಚ್ಚಿನ ಮಾಹಿತಿಗಾಗಿ ಹಾಗೂ ಶಿಬಿರದ ನೊಂದಣಿಗಾಗಿ ಈ ಕೆಳಗಿನ ಶಿಬಿರಾಧಿಕಾರಿಗಳಾದ ರಾಘವೇಂದ್ರ ಹಾರಣಗೇರಾ ಗೌರವ ಕಾರ್ಯದರ್ಶಿಗಳು 9740722431 2,
ಸುರೇಶ ಕೆ.ಅರುಣಿ ಗೌರವ ಕಾರ್ಯದರ್ಶಿಗಳು 9901559873.
ಸಂಯೋಜನಾಧಿಕಾರಿಗಳಾದ ಶಂಕರ್ ಹುಲಕಲ್ 97437356504
ನಿಂಗಣ್ಣ ನಾಟೆಕಾರ್ 96633277700 ಇವರುಗಳನ್ನು ಸಂಪರ್ಕಿಸಲು ವಿನಂತಿ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ