ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶ್ರೀ ಶಂಕರ ಉಪದೇಶ ಅಮೃತ ಆಧ್ಯಾತ್ಮಿಕ ಉಪನ್ಯಾಸ ಕಾರ್ಯಕ್ರಮ

ಕಲಬುರಗಿ: 6/7/2024ರಂದು ಮಧ್ಯಾಹ್ನ 2.00 ಕ್ಕೆ ಶೃಂಗೇರಿ ಜಗದ್ಗುರು ಶ್ರೀ ಶ್ರೀ ಭಾರತಿ ತೀರ್ಥ ಸ್ವಾಮೀಜಿ ಮಹಾ ಸನ್ನಿಧಾನಂಗಳವರ ಸನ್ಯಾಸ ಸ್ವೀಕಾರದ ಸುವರ್ಣ ಮಹೋತ್ಸವದ ಅಂಗವಾಗಿ ಶೃಂಗೇರಿ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತಿಯವರ ದಿವ್ಯ ಮಾರ್ಗದರ್ಶನದೊಂದಿಗೆ ಶ್ರೀ ಶಂಕರ ಉಪದೇಶ ಅಮೃತ ಆಧ್ಯಾತ್ಮಿಕ ಉಪನ್ಯಾಸ ಕಾರ್ಯಕ್ರಮವನ್ನು ಚಿತ್ತಾಪುರದ ಶ್ರೀ ರಾಘವೇಂದ್ರ ಸ್ವಾಮಿ ಮಠ ಬ್ರಾಹ್ಮಣ ಗಲ್ಲಿ ಚಿತ್ತಾಪುರದಲ್ಲಿ 2.30.ನಿಮಿಷಕ್ಕೆ ಆಯೋಜಿಸಲಾಗಿದೆ ಕಾರಣ ಸಮಸ್ತ ವಿಪ್ರಭಾಂಧವರು ಶ್ರೀ ಶ್ರೀ ಪರಮಪೂಜ್ಯ ಶ್ರೀ ಬ್ರಹ್ಮಾನಂದ ಭಾರತಿ ಸ್ವಾಮಿಗಳು, ಚೈತನ್ಯ ರಾಜಾರಾಮ್ ಕ್ಷೇತ್ರ ಶಿರಳಗಿ ತಾಲೂಕ ಸಿದ್ದಾಪುರ ಇವರು ಆಗಮಿಸಿ ತಮ್ಮ ಆಧ್ಯಾತ್ಮಿಕ ಉಪನ್ಯಾಸ ಸುಧೆಯನ್ನು ನಮಗೆ ಧಾರೆಯೆರೆಯುತ್ತಿದ್ದಾರೆ. ಆ ಜ್ಞಾನಸುಧೆಯನ್ನು ಸವಿದು ನಮ್ಮ ಜೀವನ ಪಾವನಗೊಳಿಸೋಣ. ಕಾರಣ ಸಮಸ್ತ ಚಿತ್ತಾಪುರ ವಿಪ್ರಭಾಂಧವರು ಆಗಮಿಸಿ ಶ್ರೀ ಗುರುಗಳ ಕೃಪೆ ಗೆ ಪಾತ್ರರಾದರು.
ಮಹಿಳೆಯರು ಭಜನಾ ಮಂಡಳಿಯ ಕಳಸ ಕುಂಬದೊಂದಿಗೆ ಕಾಯ ವಾಚ ಮನಸ್ಸಿನಿಂದ ಶ್ರೀಗಳನ್ನು ಸ್ವಾಗತಿಸಿದರು ಹಾಗೂ ಪುರುಷರು ಸಾಂಪ್ರದಾಯಿಕ ಉಡುಪಿನಲ್ಲಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜದ ಅಧ್ಯಕ್ಷರು ಶ್ರೀ ಗಿರೀಶ್ ಪಿ ಜಾನಿಬ,ಸಂಪತ್ ನಾಡಗೌಡ, ನರಹರಿ ಡಿ ಕುಲಕರ್ಣಿ, ದೇವಿ ದಾಸ್ ಕುಲಕರ್ಣಿ, ನರಸಿಂಹ ಕುಲಕರ್ಣಿ ಬಾರ್ಪೇಟ ಇನ್ನಿತರ ಬ್ರಾಹ್ಮಣ ಸಮಾಜ ಹಿರಿಯ ಹಾಗೂ ಕಿರಿಯ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!