ವಿಜಯನಗರ ಜಿಲ್ಲೆ ಕೊಟ್ಟೂರು ಕಾಟನ್ (ಜೆ ಸಿಐ) 25ನೇ ವರ್ಷ ರಜತ ಮಹೋತ್ಸವ ಆಚರಣೆ ಅಂಗವಾಗಿ ಜೆಸಿಐ ವೀಕ್ ಎಂದು ದಿನಾಂಕ ಸೆಪ್ಟಂಬರ್ 9 ರಿಂದ 15 ಒಳಗೆ ಆಚರಣೆ ಮಾಡುವುದು ಸಂಪ್ರದಾಯ ಅದರ ಅಂಗವಾಗಿ ಕ್ರಿಕೆಟ್ ಪಂದ್ಯಾವಳಿಯನ್ನು ಹಸಿರು ಹೊನಲು ತಂಡ ಶಿಕ್ಷಕರ ತಂಡ ಕೆಇಬಿ ತಂಡ ಕಾರ್ಯನಿರತ ಪತ್ರಕರ್ತರ ತಂಡ ಮತ್ತೊಂದು ಪತ್ರಕರ್ತರ ತಂಡ ಕೆ ಸಿ ಕೆ ತಂಡ ಮತ್ತು ಜೆ ಸಿ ಐ ಕೊಟ್ಟೂರು ಕಾಟನ್ ತಂಡ ಹೀಗೆ ಒಟ್ಟಾರೆ ಏಳು ತಂಡಗಳು ಸೌಹಾರ್ದ ಕ್ರಿಕೆಟ್ ತಂಡದಲ್ಲಿ ಭಾಗವಹಿಸಿ ಅಂತಿಮ ಹಂತಕ್ಕೆ KCK ತಂಡ ಮತ್ತು KEB ತಂಡ ಫೈನಲ್ ಹಂತಕ್ಕೆ ತಲುಪಿದೆ ಈ ವರ್ಷ ಜೆ ಸಿ ಐ ಕೊಟ್ಟೂರು ತಂಡಕ್ಕೆ ಸಿಲ್ವರ್ ಜುಬ್ಲಿ ವರ್ಷ ಆಗಿರುವುದರಿಂದ ಬಹಳಷ್ಟು ಉತ್ಸಾಹದಿಂದಲೇ ವರ್ಷದ ಕಾರ್ಯಕ್ರಮವನ್ನು ಆಯೋಜನೆ ಮಾಡಿದ ಹೆಗ್ಗಳಿಕೆ ಈ ವರ್ಷದ ಅಧ್ಯಕ್ಷರಾದ ನಂದೀಶ್ ತುರುಕಾಣೆ ಇವರದು.
ವಿನ್ನರ್ ಟ್ರೋಫಿ ಮತ್ತು ರನ್ನರ್ ಟ್ರೋಪಿ ಕಡ್ಲಿ ವೀರೇಶ್ ಉದ್ಯಮಿ ಇವರು ಕೊಡುಗೆಯಾಗಿ ನೀಡಿದ್ದಾರೆ .ಬೆಸ್ಟ್ ಬ್ಯಾಟ್ಸ್ಮನ್ ಮತ್ತು ಬೆಸ್ಟ್ ಬೌಲರ್ ಗೆ ಎರಡು ಜೆಸಿಐಯಿಂದ ಟ್ರೋಫಿ ಕೊಡು ಮಾಡಲ್ಪಟ್ಟಿದೆ ಭಾಗವಹಿಸಿದ ಎಲ್ಲಾ ತಂಡಗಳಿಗೂ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಹೃದಯಪೂರ್ವಕ ಧನ್ಯವಾದಗಳು ಅರ್ಪಿಸಿದ್ದಾರೆ ನಂದೀ ಮೆಡಿಕಲ್ಸ್ ಜೆಸಿ ವಿಕ್ರಂ ಸುರೇಶ್ ಹೆಗ್ಗಪ್ಪ ಹಳ್ಳಿಸಂತೋಷ್ ಆಟವಳಿಗಿ ಏರ್ಟೆಲ್ ಚಂದ್ರು ಜಗದೀಶ್ ಚಂದ್ರ ಬೋಸ್ ಶೇಷಿಧರ ಈರಗಾರ ಯಶವಂತ ಇರಗಾರ್ ಮುರಳೀಧರ ಮನಸಾಲಿ ಈಶ್ವರಪ್ಪ ತುರಕಾಣಿ ಭಾಗವಹಿಸಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.