ಬೆಂಗಳೂರು : ಪಬ್ಲಿಕ್ ರಿಲೇಷನ್ ಕೌನ್ಸಿಲ್ ಆಫ್ ಇಂಡಿಯಾ – (PRCI) ಇವರು ಆಯೋಜಿಸಿದ 18ನೇ ಜಾಗತಿಕ ಸಂವಹನ ಸಮಾವೇಶವು ಮಂಗಳೂರಿನ ಹೋಟೆಲ್ ಮೋತಿ ಮಹಲ್‌ನಲ್ಲಿ ಇತ್ತೀಚಿಗೆ ಜರುಗಿತು.
ಈ ಸಂದರ್ಭದಲ್ಲಿ ಬೆಂಗಳೂರು ರೋಟರಿ ಕ್ಲಬ್ ಮಾಜಿ ಅಧ್ಯಕ್ಷೆ ಹಾಗೂ ಕ್ವೀನ್ಸ್ ಗ್ಲೋಬಲ್ ಎಜುಕೇಶನ್ ಸಂಸ್ಥೆ ಸಂಸ್ಥಾಪಕಿ ಅಧ್ಯಕ್ಷೆ ಡಾ ಮಧುರಾಣಿ ಗೌಡ ಅವರಿಗೆ ಸಚಿವ ಶ್ರೀಪಾದ್ ನಾಯಕ್ ಅವರು ” ಚಾಣಕ್ಯ – 2024 ” ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ




















