ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನಲ್ಲಿ ನಿರಂತರ ಗೋವುಗಳನ್ನು ಕೊಲ್ಲುತ್ತಿದ್ದರೂ ಏನೂ ಗೊತ್ತಿಲ್ಲದ ಹಾಗೆ ಕಣ್ಣು ಮುಚ್ಚಿಕೊಂಡು ಕುಳಿತಿರುವ ನಗರಸಭೆ ಅಧಿಕಾರಿಗಳು ಹಾಗೂ ಪೋಲಿಸ್ ಇಲಾಖೆ.
ರಾಜ್ಯ ಸರ್ಕಾರ ಗೋ ಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದರೂ ಕೂಡಾ ಶಹಾಪುರಿದಲ್ಲಿ ಅತಿ ಹೆಚ್ಚು ಗೋವುಗಳನ್ನು ಕೊಲ್ಲುತ್ತಿದ್ದಾರೆ. ಹೀಗೆ ದಿನೇ ದಿನೇ ಗೋವುಗಳನ್ನು ಕೊಲ್ಲುತ್ತಿದ್ದರೆ
ಗೋ ಹತ್ಯೆ ನಿಷೇಧ ಪದಕ್ಕೆ ಅರ್ಥವೇ ಇಲ್ಲದಂತಾಗುತ್ತದೆ ಎಂದರು ಶ್ರೀ ರಾಮ ಸೇನೆ ಮುಖಂಡರು ಕೇಳಿದರೆ ಜೀವ ಬೆದರಿಕೆ ಹಾಕುತ್ತಾರೆ.ಗೋ ಹತ್ಯೆ ಮಾಡುವವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಹೇಳಿದರು.ಶ್ರೀ ರಾಮ ಸೇನೆ ಅಧ್ಯಕ್ಷರು ನಾವು ಕೊಟ್ಟ ಮನವಿಗೆ ಸ್ಪಂದಿಸಿ ಕೂಡಲೇ ಕಸಾಯಿ ಖಾನೆಗಳನ್ನ್ಯ್ ಬಂದು ಮಾಡಿಸಬೇಕು ಗೋ ಹತ್ಯೆಗಳು ಮುಂದಿನ ದಿನಗಳಲ್ಲಿ ಹೀಗೆ ಮುಂದುವರೆದರೆ ನಮ್ಮ ಸಂಘಟನೆ ಶ್ರೀ ರಾಮ ಸೇನೆ ವತಿಯಿಂದ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ಕಾನೂನು ಸೂಕ್ತ ತಿದ್ದುಪಡಿ ತರುವ ಮೂಲಕ ಗೋ ಹತ್ಯೆ ಮಾಡುವವರಿಗೆ ಎಚ್ಚರಿಕೆ ನೀಡಬೇಕು ಎಂದು ಶ್ರೀ ರಾಮ ಸೇನೆ ತಾಲೂಕಾ ಅಧ್ಯಕ್ಷರು ಹೇಳಿದರು.
ಶಿವುಕುಮಾರ ಶಿರವಾಳ
ತಾಲೂಕು ಅಧ್ಯಕ್ಷರು ಶಹಾಪುರ
ಮಹೇಶ್ ದೊರೆ
ಗುರು ಶ್ರೀ ರಾಮ ಸೇನೆ ಎಲ್ಲಾ ಗೌರವಾನ್ವಿತ ಸದಸ್ಯರುಗಳು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.
-ರಾಜಶೇಖರ ಮಾಲಿಪಾಟೀಲ್