ವಿಜಯಪುರ/ ತಾಳಿಕೋಟೆ :
ಸರಸ್ವತಿ ವಿದ್ಯಾ ಮಂದಿರ ಹಿರಿಯ ಪ್ರಾಥಮಿಕ ಶಾಲೆ ತಾಳಿಕೋಟಿ ಹಡಗಿನಾಳ ರಸ್ತೆ ಭಾಗ್ಯವಂತಿ ಗುಡಿ ಹತ್ತಿರದ 2024 25 ನೇ ಸಾಲಿನ ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ದಿ. 05/03/2025 ಬುಧವಾರ ಸಮಯ: ಸಾಯಂಕಾಲ 5:00 ಗಂಟೆಗೆ ಏರ್ಪಡುವುದು, ದಿವ್ಯ ಸಾನಿಧ್ಯವನ್ನು ಶ್ರೀ ಮ.ನಿ. ಪ್ರ. ಸಿದ್ದಲಿಂಗ ದೇವರು ಶ್ರೀಖಾಸ್ಗೆತೇಶ್ವರ ಮಠ ತಾಳಿಕೋಟಿ ಇವರು ವಹಿಸಿಕೊಳ್ಳುವರು ಎಂದು ಸರಸ್ವತಿ ವಿದ್ಯಾ ಮಂದಿರ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷರಾದ ಶ್ರೀ ಮುರಗೇಶ. ಅ. ಕಡಕೋಳ ಇವರು ತಿಳಿಯಪಡಿಸಿದ್ದಾರೆ.
