ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ತಾರಕೇಶ್ವರ ಲಿಂಗ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಅಂಗವಾಗಿ ಮಹಾಪುರಾಣ

ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಸುಕ್ಷೇತ್ರ ತಾರಾಪುರ ಗ್ರಾಮದ ಶ್ರೀ ತಾರಕೇಶ್ವರ ಜಾತ್ರಾ ಮಹೋತ್ಸವ ಹಾಗೂ ಶ್ರೀ ಸಂಸ್ಥಾನ ಹಿರೇಮಠದ ಶ್ರೀ ಷ. ಬ್ರ. ಮುರುಗರಾಜೇಂದ್ರ ಶಿವಾಚಾರ್ಯ ಪುಣ್ಯಸ್ಮರಣೋತ್ಸವ ಹಾಗೂ ತಾರಕೇಶ್ವರ ಲಿಂಗ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಅಂಗವಾಗಿ ಮಹಾಪುರಾಣ ದಿ. 16 4 2025 ರಿಂದ 30 4 2025 ರವರೆಗೆ ಪ್ರತಿ ನಿತ್ಯ ಮಹಾದಾಸೋಹಿ ಶ್ರೀ ಕಲಬುರಗಿ ಶರಣಬಸವೇಶ್ವರ ಮಹಾಪುರಾಣವು ದಿ. 16 4 2025 ರಂದು ಪುರಾಣ ಪ್ರಾರಂಭಗೊಂಡಿತು ಖ್ಯಾತ ಪ್ರವಚನಕಾರರದ ಪೂಜ್ಯ ಶ್ರೀ ಡಾ. ವಿವೇಕಾನಂದ ದೇವರು ಕಲ್ಯಾಣ ಹಿರೇಮಠ ಸಾಕಿನ ಗುಣದಾಳ ಇವರ ಅಮೃತವಾಣಿಯಿಂದ ಪ್ರತಿನಿತ್ಯವೂ ಪುರಾಣ ನಡೆಯುವುದು. ಸಂಗೀತ ಸೇವೆ ಗಾನ ಕೋಗಿಲೆ ಶ್ರೀ ಶಿವರಾಜ್ ಗವಾಯಿಗಳು ಚೌಡಾಪುರ ಹಾಗೂ ತಬಲಾ ಶ್ರೀ ಮಲ್ಲಿಕಾರ್ಜುನ್ ಸಾಕಿನ್ ಆಳಂದ್ ಇವರ ಸಂಗೀತ ಸಂಯೋಜನೆಯಲ್ಲಿ ಜರಗುವುದು.
ಈ ಕಾರ್ಯಕ್ರಮದ ನೇತೃತ್ವವನ್ನು ಶ್ರೀ ಷ, ಬ್ರ, ಗುರುಲಿಂಗ ಶಿವಾಚಾರ್ಯರು ಸಂಸ್ಥಾನ ಹಿರೇಮಠ ತಾರಾಪುರ, ಅಧ್ಯಕ್ಷತೆಯನ್ನು ಕೇದಾರನಾಥ್ ಕತ್ತಿ ಪಿಕೆಪಿಎಸ್ ಅಧ್ಯಕ್ಷರು ಕಡಣಿ ವಹಿಸಿದರು ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದವರು ಶ್ರೀ ಬಸಲಿಂಗಪ್ಪ ಕತ್ತಿ ಗ್ರಾಮ ಪಂಚಾಯತಿ ಅಧ್ಯಕ್ಷರು ಕಡಣಿ, ಭೂಮಿ ಪೂಜೆ ಶ್ರೀ ಅಣವೀರಸಾಹುಕಾರ ಕತ್ತಿ, ಫೋಟೋ ಪೂಜೆ ಗುರುಲಿಂಗಪ್ಪಗೌಡ ಪಾಟೀಲ್ ಶಿಕ್ಷಕರು, ಅತಿಥಿಗಳು ಶರಣಗೌಡ ಪಾಟೀಲ್ ಪಿಕೆಪಿಎಸ್ ನಿರ್ದೇಶಕರು, ಮಡಿವಾಳಪ್ಪ ಜೇರಟಗಿ ಪಿಕೆಪಿಎಸ್ ನಿರ್ದೇಶಕರು, ರಮೇಶ್ ಕಿಣಗಿ ಗ್ರಾಮ ಪಂಚಾಯತಿ ಸದಸ್ಯರು, ಸಂತೋಷ್ ಬಿರಾದಾರ ಗ್ರಾಮ ಪಂಚಾಯತ್ ಸದಸ್ಯರು, ನೀಲಕಂಠ ವಡ್ಡರ, ಗ್ರಾಮ ಪಂಚಾಯತ್ ಸದಸ್ಯರು,ರಾಚು ಕಳಸಗೊಂಡ. ತಾರಾಪುರ ಹಾಗೂ ಸುತ್ತಮುತ್ತಲಿನ ಗ್ರಾಮದ ತಾರಕೇಶ್ವರರ ಭಕ್ತಾದಿಗಳು ಭಾಗಿಯಾಗಿದ್ದರು.

ವರದಿ. ಹಣಮಂತ ಚ. ಕಟಬರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ