ಕಲ್ಬುರ್ಗಿ ಜಿಲ್ಲೆಯ ಕಲ್ಬುರ್ಗಿ ತಾಲೂಕಿನ ಸರ್ಕಾರಿ ಹೈಸ್ಕೂಲ್ ಶಾಲೆಯಲ್ಲಿ ನಡೆದಿರುವ ಘಟನೆ.
ಬಾಲಕಿಯರ ಜೊತೆ ಶಿಕ್ಷಕ ಬಸವರಾಜ ದ್ಯಾಮ ಕಾಮುಕ ಶಿಕ್ಷಕ ಅಸಭ್ಯ ವರ್ತನೆ.
ಒಬ್ಬೊಬ್ಬರನ್ನೇ ಕಂಪ್ಯೂಟರ್ ರೂಂಗೆ ಕರ್ಕೊಂಡು ಹೋಗಿ ಕಾಮಪ್ರದರ್ಶನ ಮಾಡುತ್ತಿದ್ದ ಕಾಮುಕ ಶಿಕ್ಷಕನಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಯುವ ಮುಖಂಡ ಹಾಗೂ ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ವಿದ್ಯಾರ್ಥಿ ಯುವ ಮೋರ್ಚಾದ ಕಲ್ಬುರ್ಗಿ ಜಿಲ್ಲಾ ಸಂಚಾಲಕ ಗುಂಡು ಸಿ ಮಠಪತಿ ಆಗ್ರಹಿಸಿದ್ದಾರೆ.
- ಕರುನಾಡ ಕಂದ



















