ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೀಟ್ ನಂ- 14, 15 ನೇದರಲ್ಲಿ ಮನೆ ಮನೆಗೆ ಪೊಲೀಸ್ ಜಾಗೃತಿ ಕಾರ್ಯಕ್ರಮ ಮಾಡಲಾಯಿತು.
ಈ ಕಾರ್ಯಕ್ರಮದ ಬಗ್ಗೆ ಪಿ.ಎಸ್ ಐ. ಅಂಬರೀಶ್ ವಾಗ್ಮೊಡೆ ಅವರು ಜನರಿಗೆ ಸೂಕ್ತ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬಸವಕಲ್ಯಾಣ ನಗರದ ವೃತ್ತ ನಿರೀಕ್ಷಕರಾದ ಅಲಿಸಾಬ್, ನಗರ ಠಾಣೆ ಪಿ. ಎಸ್. ಐ. ಅಂಬರೀಶ್ ವಾಗ್ಮೊಡೆ, ಎ. ಎಸ್. ಐ ಕನ್ಯಾಕುಮಾರಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಇದ್ದರು.
ವರದಿ ಶ್ರೀನಿವಾಸ ಬಿರಾದಾರ



















