ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಾಷ್ಟ್ರಿಯ ಅಹಿಂದ ಸಂಘಟನೆ (ರಿ.) ಯಾದಗಿರಿ ಜಿಲ್ಲಾಧ್ಯಕ್ಷರಾಗಿ ಜಗದೀಶ್ ಪೂಜಾರಿ ಘೋಷಣೆ

ಯಾದಗಿರಿ :ರಾಷ್ಟ್ರೀಯ ಅಹಿಂದ ಸಂಘಟನೆ (ರಿ.) ಯಾದಗಿರಿ ಜಿಲ್ಲಾ ಅಧ್ಯಕ್ಷರಾಗಿ ಜಗದೀಶ್ ತಂದೆ ಲಕ್ಷ್ಮಮಣ್ಣ ಪೂಜಾರಿ “ರಾಮಪುರ ಇವರನ್ನು ಯಾದಗಿರಿ ಜಿಲ್ಲಾ ಅಧ್ಯಕ್ಷರನ್ನಾಗಿ ರಾಜ್ಯ ಅಹಿಂದ ಅಧ್ಯಕ್ಷರಾದ ಶ್ರೀ ಮುತ್ತಣ್ಣ ಎಸ್ ಶಿವಳ್ಳಿ ಅವರು ಘೋಷಣೆ ಮಾಡಿ ಆದೇಶ ಪತ್ರ ಜಗದೀಶ್ ಪೂಜಾರಿ ಅವರಿಗೆ ನೀಡಿದ್ದಾರೆ.

ಯಾದಗಿರಿ ಜಿಲ್ಲೆಯಲ್ಲಿ ರಾಷ್ಟ್ರಿಯ ಅಹಿಂದ ಸಂಘಟನೆ ಬಲವರ್ಧನೆಗಾಗಿ, ಜಾಗೃತಿ, ಸಂಘಟನೆ, ಹೋರಾಟ, ಜನ ಸೇವೆಗಾಗಿ, ಪ್ರಾಮಾಣಿಕ, ನಿಷ್ಠೆಯಿಂದ, ಸಮಾಜ ಸೇವೆ ಮಾಡುವುದಾಗಿ ನೂತನವಾಗಿ ಆಯ್ಕೆಯಾದ ರಾಷ್ಟ್ರಿಯ ಅಹಿಂದ ಜನ ಸಂಘಟನೆ ಜಿಲ್ಲಾ ಅಧ್ಯಕ್ಷರು ಜಗದೀಶ್ ಪೂಜಾರಿ ತಿಳಿಸಿದ್ದಾರೆ, ಯಾದಗಿರಿ ಜಿಲ್ಲೆಯ, ಅಹಿಂದ ಹೋರಾಟಗಾರರು, ಜನ ಸೇವಕರ, ಸಹಕಾರ ಮಾರ್ಗದರ್ಶನ, ಬೆಂಬಲ ಪಡೆದು, ಅಹಿಂದ ಜನರ ಏಳಿಗೆಗಾಗಿ ಶ್ರಮಿಸುವ ಭರವಸೆ ನೀಡಿ, ಯಾದಗಿರಿ ಜಿಲ್ಲೆಯಲ್ಲಿ ಅಹಿಂದ ಸಂಘಟನೆ ಭದ್ರ ಬುನಾದಿ ಹಾಕಿದ ಹಿರಿಯ ಹೊರಟಗಾರರು, ಸನ್ಮಾನ್ಯ ಶ್ರೀ ಮೌಲಾಲಿ ಅನಪುರ, ಭಾಷಮಿಯ, ವಡಗೇರಾ, ಶರಣಪ್ಪ ಮನೆಗೇರ್, ಭೀಮ್ಮಣ್ಣ ಮೇಟಿ, ಶರಣಪ್ಪ ಸದಾಲಾಪುರ್, ಸಿದ್ದಣ್ಣ ವಡಗೇರಾ, ವಿಶ್ವನಾಥ್ ನೀಲಹಳ್ಳಿ, ಶಿವಾಜಿ ಮೆಟೆಗಾರ, ಉಮೇಶ್ ಮುದ್ನಾಳ್, ಇನ್ನಿತರರ ಮಾರ್ಗದರ್ಶನ, ಸಹಕಾರದಲ್ಲಿ ಸಂಘಟನೆ ಬಲವರ್ಧನೆಗೊಳಿಸುವೆ ಎಂದು ತಿಳಿಸಿದ್ದಾರೆ.

ವರದಿ: ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!