ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರೈಲ್ವೆ ಸಚಿವರಿಗೆ ಮನವಿ ಸಲ್ಲಿಕೆ

ಬಾಗಲಕೋಟೆ/ ಹುನಗುಂದ :ಮಾಜಿ ಶಾಸಕರಾದ ದೊಡ್ಡನಗೌಡ್ರು ಜಿ ಪಾಟೀಲರು, ಸಂಸದರುಗಳಾದ ಪಿ ಸಿ ಗದ್ದಿಗೌಡ್ರು ಹಾಗೂ ರಮೇಶ ಜಿಗಜಿಣಗಿ, ರೈಲ್ವೆ ಹೋರಾಟ ಸಮಿತಿಯ ಅಧ್ಯಕ್ಷರಾದ ಶರಣಪ್ಪ ಅಕ್ಕಿ ಹಾಗೂ ತಾಲೂಕಿನ ಪ್ರಮುಖರ ನೇತೃತ್ವದಲ್ಲಿ, ಕೇಂದ್ರ ಸಚಿವರಾದ ಪ್ರಹಲ್ಹಾದ ಜೋಶಿಜಿ ಅವರ ಸಮ್ಮುಖದಲ್ಲಿ, ಇಲಕಲ್ಲ ನಗರದ ಬಹುದಿನಗಳ ಕನಸಾದ ಆಲಮಟ್ಟಿ to ಚಿತ್ರದುರ್ಗ ಹೊಸ ರೈಲ್ವೆ ಮಾರ್ಗವನ್ನು ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸುವ ನಿಟ್ಟಿನಲ್ಲಿ, ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನ್ ವೈಷ್ಣವ್ ಹಾಗೂ ಕೇಂದ್ರದ, ರಾಜ್ಯ ರೈಲ್ವೆ ಸಚಿವರಾದ ಶ್ರೀ ವಿ ಸೋಮಣ್ಣ ಅವರುಗಳಿಗೆ ದಿಲ್ಲಿ ಅಧಿಕೃತ ಕಾರ್ಯಾಲಯದಲ್ಲಿ ಮನವಿಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ನಗರದ ಪ್ರಮುಖರಾದ ಜಿ ಪಿ ಪಾಟೀಲರು, ಮಹಾಂತಗೌಡ್ರು ಪಾಟೀಲರು, ವೆಂಕಟೇಶ ಪೋತಾ, ಟಿ ಎಚ್ ಕುಲಕರ್ಣಿ, ಚೋಳಪ್ಪಾ ಇಂಡಿ, ಮಲ್ಲಿಕಾರ್ಜುನ ಗಡಿಯನ್ನವರ, ಶ್ರೀ ದತ್ತಾತ್ರೇಯ ಗುಳೇದ, ಬಸವರಾಜ ಹುನಕುಂಟಿ, ಚಂದ್ರಶೇಖರ ಏಕಬೋಟೆ, ಮಹಾಂತೇಶ ಪೂಜಾರಿ, ಅನಿಲ ಬಡಿಗೇರ, ಮಹಾಂತೇಶ ಹೊಸಮನಿ, ಮುತ್ತಪ್ಪ ವಡ್ಡರ, ಮಹಾಂತೇಶ ಚಿತ್ತವಾಡಗಿ, ವಿರೇಶ ಹಿರೇಮನಿ, ನಾಗಪ್ಪ ಕಳ್ಳಿಗುಡ್ಡ , ಶಿವರಾಜ ಹಾವರಾಗಿ, ಹಾಗೂ ಬಸವರಾಜ ದಿವಾನಂದ ಇವರುಗಳು ಉಪಸ್ಥಿತರಿದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!