
ಬೀದರ್ /ಹುಮನಾಬಾದ : ತಾಲೂಕಿನ ಚಿತ್ತಕೊಟ್ಟಾ ಗ್ರಾಮದ ಶ್ರೀಮತಿ ಭಾಗ್ಯಶ್ರೀ ಶ್ರೀ ಮಹಾಂತೇಶ ಪಾಟೀಲ ಈ ಇಬ್ಬರು ದಂಪತಿಗಳು ನಮ್ಮ ರಾಜಧಾನಿಯಾದ ಬೆಂಗಳೂರಿನಲ್ಲಿರುವ ಕಿಡ್ಜೀ ಪ್ರೀ ಶಾಲೆಯಲ್ಲಿ LKG ಯಲ್ಲಿ ಓದುತ್ತಿರುವ ತಮ್ಮ ಮಗ ಶಶಾಂಕ ಪಾಟೀಲ್ ಗೆ ನಿನ್ನೆ ಶ್ರೀ ಕೃಷ್ಣ ಜನ್ಮಾಷ್ಠಮಿ ನಿಮಿತ್ಯ ತನ್ನ ಮಗನ ಶಾಲೆಯಲ್ಲಿ ನಡೆಯುತ್ತಿರುವ ಶ್ರೀ ಕೃಷ್ಣನ ವೇಷಧಾರಿಗಳ ಕಾರ್ಯಕ್ರಮದಲ್ಲಿ ನಮ್ಮ ಮಗನು ನಮಗೆ ಶ್ರೀ ಕೃಷ್ಣ ಎಂದು ತೋರಿಸುವ ಮುಖಾಂತರ ಎಷ್ಟು ಮುದ್ದಾಗಿ ಸಜ್ಜು ಮಾಡಿದ್ದಾರೆ ಎಂಬುದು ಈ ಒಂದು ಫೋಟೋ ನೋಡಿದರೆ ಅರ್ಥವಾಗುತ್ತೆ.
ವರದಿ: ಶ್ರೀನಿವಾಸ ಬಿರಾದಾರ



















