ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹಜರತ್ ಸೈಯದ್ ಸದಾತಾ ದರ್ಗಾ ಬದಾಮಿ ಹಜರತ್ ಸೈಯದ್ ಬಕ್ಷಾ, ಶ್ರೀ ಶಿವಪ್ಪಯ್ಯ ಅಜ್ಜನವರ ಉರಸು ಕಾರ್ಯಕ್ರಮ

ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದಲ್ಲಿ ಹಜರತ್ ಸೈಯ್ಯದ್ ಸದಾತಾ ದರ್ಗಾ ಬಾದಾಮಿ, ಹಜರತ್ ಸೈಯ್ಯದ ಬಕ್ಷಾ, ಶ್ರೀ ಶಿವಪ್ಪಯ್ಯ ಅಜ್ಜನವರ ಉರಸು ಕಾರ್ಯಕ್ರಮದಲ್ಲಿ, ಶ್ರೀ ಶಿವಪೂಜಾ ಮಹಾಸ್ವಾಮಿಗಳು ಬಾದಾಮಿ, ಶ್ರೀ ಶಾಂತಲಿಂಗ ಮಹಾಸ್ವಾಮಿಗಳು ವಿರುಕ್ತಮಠ ಬೈರನಹಟ್ಟಿ, ಶ್ರೀ ಪೂಜ್ಯ ಶರಣಬಸವ ದೇವರು ಶಿವಯೋಗ ಮಂದಿರ, ಶ್ರೀ ಹಜರತ್ ಸಯ್ಯದ್ ಮಹಮ್ಮದ್ ಹುಸೇನಿ ವಿಜಯಪುರ, ಶ್ರೀ ಹಜರತ್ ಸೈಯದ್ ನಿಜಾಮುದ್ದೀನ್ ಷಾ ಪೀರಾ ಗಜೇಂದ್ರಗಡ,
ಶ್ರೀ ಹಜರತ್ ಸೈಯದ್. ಹುಸೇನ್ ಸಾಹೇಬ ಸೂಫಿ ಶರಣರು ಸಿಂಧನೂರು, ಶ್ರೀಬಾಷಾ ಸಾಬ್ ಮುಲ್ಲಾ ಲಾಲ್ ಸಾಬ್, ಚವಡಿ ಮಸೀದಿ ಬಾದಾಮಿ,
ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮಹೇಶ್ ಹೊಸಗೌಡ್ರ,
ಶ್ರೀ ಪಾಂಡಪ್ಪ ಕಟ್ಟಿಮನಿ ಪುರಸಭೆ ಅಧ್ಯಕ್ಷರು ಬಾದಾಮಿ, ಶ್ರೀ ರಾಜ ಮಹಮ್ಮದ್ ಬಾಗವಾನ್ ಪುರಸಭೆ ಸದಸ್ಯರು ಬಾದಾಮಿ ಹಾಗೂ ಬಾದಾಮಿ ನಗರದ ಸಮಸ್ತ ಗುರು ಹಿರಿಯರು, ಯುವಕ ಮಿತ್ರರು ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ವರದಿ ಅಬ್ದುಲಸಾಬ ನಾಯ್ಕರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!