ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸನಗರ ತಾಳಿಕೋಟೆ ಇವರ ಸಂಯುಕ್ತ ಆಶ್ರಯದಲ್ಲಿ 2025-26ನೇ ಸಾಲಿನ ತಾಳಿಕೋಟೆ ಕ್ಲಸ್ಟರ್ ಮಟ್ಟದ ಸರ್ಕಾರಿ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಅಧ್ಯಕ್ಷತೆ ಶ್ರೀ ಮೋದಿನ ಸಾಬ್ ನಮಾಜ್ ಕಟ್ಟಿ ಎಸ್ ಡಿಎಂಸಿ ಅಧ್ಯಕ್ಷರು ಉದ್ಘಾಟಕರು ಹುಸೇನ್ ಬಾಷಾ ಜಮಾದಾರ್ ಕಾಂಗ್ರೆಸ್ ಮುಖಂಡರು, ಕ್ರೀಡಾಧ್ವಜ ನೆರವೇರಿಸಿದರು. ಶ್ರೀ ಸುರೇಶ್ ಹಿರೇಮಠ್ ECO,
ಕ್ರೀಡಾ ಸ್ವೀಕಾರ – ಬಸವರಾಜ್ ಗೌರವಜ, ಕಾಶಿನಾಥ್ ಸಜ್ಜನ್ ಬಿ ಆರ್ ಡಿ, ಅತಿಥಿಗಳು- ಶ್ರೀ ಎಂಬಿ ನಾಗೂರ್ ಶ್ರೀ ಜೆ ಎಲ್ ಅಲಮೇಲ CRP, ಶ್ರೀ ಮುತ್ತಪ್ಪ ಮಡಿವಾಳರ, ಶ್ರೀ ಜೆಡಿ ಭಾಗೇವಾಡಿ, ಎಸ್ಎಂ ಮಡ್ಡಿ crp ಎಲ್ ಜಿ ಬಾಗೇವಾಡಿ crp ಬಾಲಾಜಿ ವಿಜಯಪುರ, ಶ್ರೀ ಆರ್ ಎ ವಿಜಯಪುರ Crp ಹಲವಾರು ಶಾಲೆಯ ಶಿಕ್ಷಕರು ಹಾಗೂ ಶಿಕ್ಷಕಿಯರು ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ವರದಿ ನಜೀರ್ ಅಹ್ಮದ್



















