ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನಟ ದಶ೯ನ ಆರೋಪಿ ಮಾತ್ರ. ಅಪರಾಧಿಯಲ್ಲ

ಬಾಗಲಕೋಟೆ -ಮುಧೋಳ :ಕನ್ನಡ ನಾಡಿನ ಚಿತ್ರರಂಗದ ದೈತ್ಯ ಪ್ರತಿಭೆ, ನಟ ಮತ್ತು ಕನಾ೯ಟಕಕ್ಕೆ ವಿಶೇಷ ಕೊಡುಗೆಯನ್ನು ನೀಡಿರುವ ಅತ್ಯಂತ ಜನಪ್ರಿಯತೆಯನ್ನು ಹೊಂದಿರುವ ಡಿ.ಬಾಸ್ ದಶ೯ನ್ ಅವರು ಕೇವಲ ಆರೋಪಿ ಅಪರಾಧಿಯಲ್ಲ. ಆರೋಪಿ ಎಂದ ಮಾತ್ರಕ್ಕೆ ಒಂದಿಷ್ಟು ವಿಷ ಕೊಡಿ ಎಂದು ಕೇಳುವ ಮಟ್ಟಕ್ಕೆ ಹಿಂಸೆ ಕೊಡುವುದು ತುಂಬಾ ಖಂಡನೀಯ ಎಂದು ಕನಾ೯ಟಕ ರಾಜ್ಯ ಸವ೯ಕಲಾವಿದರ ಒಕ್ಕೂಟದ ಅಧ್ಯಕ್ಷ ಶರಣಬಸವಶಾಸ್ತ್ರಿಗಳು ಹೇಳಿದರು. ಅವರು ಇಂದು ಸವ೯ಕಲಾವಿದರ ಒಕ್ಕೂಟದ ಸರಳ ಸಭೆಯಲ್ಲಿ ಮಾತನಾಡುತ್ತಾ ಕ್ರಿಮಿನಲ್ ಗಳಿಗೆ ಕೊಡುವ ಹಿಂಸೆಯನ್ನು ದರ್ಶನ್ ಅವರಿಗೆ ಕೊಡುವ ಅಗತ್ಯತೆ ಇದೆಯಾ? ದರ್ಶನ್ ಅವರು ಅಷ್ಟು ಕೆಟ್ಟವರಾ? ದರ್ಶನ್ ಅವರು ಬೆಳಕು ನೋಡದ ಹಾಗೆ ಕೂಡಿ ಹಾಕುವುದು ಸರಿಯಾದ ಕ್ರಮವಲ್ಲ .ಸತ್ಯಾಸತ್ಯತೆ ಹೊರ ಬರುವವರೆಗೂ ಸಾಮಾನ್ಯ ಆರೋಪಿತರ ನೋಡಿ. ಚಿತ್ರಂಗಕ್ಕೆ ಒಂದು ಗೌರವ ಕೊಡಿ ಎಂದು ಅವರು ಸಕಾ೯ರಕ್ಕೆ ವಿನಂತಿಸಿದ್ದಾರೆ.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!