ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನಮ್ಮನ್ನಗಲಿದ ದಿಗ್ಗಜರಿಗೆ ನುಡಿ ನಮನ

ಬಾಗಲಕೋಟೆ/ಇಳಕಲ್ : ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ, ಸ್ನೇಹರಂಗ ಹವ್ಯಾಸಿ ಕಲಾ ಸಂಸ್ಥೆ ಹಾಗೂ ವೃತ್ತಿ ರಂಗಭೂಮಿ ಕಲಾವಿದರ ಸಂಘ, ಇಳಕಲ್
ಇವರ ಸಹಯೋಗದಲ್ಲಿ ಇತ್ತೀಚಿಗೆ ನಮ್ಮನ್ನಗಲಿದ ನಾಲ್ಕು ಜನ ರಂಗ ದಿಗ್ಗಜರಿಗೆ ನುಡಿ ನಮನ ಸಲ್ಲಿಸಲಾಯಿತು.

  • ರಂಗಭೂಮಿ ಮತ್ತು ಚಲನಚಿತ್ರ ನಟ ಶ್ರೀ ಯಶವಂತ ಸರದೇಶಪಾಂಡೆ
  • ಹಿರಿಯ ರಂಗಭೂಮಿ ಕಲಾವಿದೆ ಹನುಮಕ್ಕ, ಮರಿಯಮ್ಮನಹಳ್ಳಿ
  • ವಿಜಯಪುರದ ದೀಪದರ್ಶಿನಿಯ ಮಾಲೀಕರು, ಲೈಟ್ ಸಿಂಗ್ ಎಂದೇ ಖ್ಯಾತರಾದ ಶ್ರೀ ಯೋಗೇಂದ್ರ ಸಿಂಗ್
  • ಧಾರವಾಡ ರಂಗಾಯಣದ ನಿರ್ದೇಶಕ, ಜನಪ್ರಿಯ ಹಾಸ್ಯ ನಟ, ರಂಗಕರ್ಮಿ ಶ್ರೀ ರಾಜು ತಾಳಿಕೋಟಿ
    ಈ ನಾಲ್ಕೂ ಜನರ ಕಲಾ ಸೇವೆ, ಸಾಧನೆ ಮತ್ತು ಜೀವನ ಪಯಣವನ್ನು ಶ್ರದ್ಧೆ ಭಕ್ತಿಯಿಂದ ಸ್ಮರಿಸಲಾಯಿತು. ಅವರ ಚೇತನಾತ್ಮಗಳಿಗೆ ಚಿರಶಾಂತಿ ಕೋರಲಾಯಿತು.

ಶ್ರೀಯುತ ಪ್ರೊ. ಕೆ. ಎ‌. ಬನ್ನಟ್ಟಿ, ಶ್ರೀ ಮಹಾದೇವ ಕಂಬಾಗಿ, ಶ್ರೀ ಬಸವರಾಜ ಮಠದ, ಶ್ರೀ ಮಹಾಂತೇಶ ಗಜೇಂದ್ರಗಡ, ಶ್ರೀ ಹನುಮಾನದಾಸ ಪವಾರ (ಢಗಳಚಂದ್), ಶ್ರೀ ಚಂದ್ರಶೇಖರ ವಂದಕುದ್ರಿ, ಶ್ರೀ ಬಸವರಾಜ ನಾಡಗೌಡ, ಶ್ರೀ ಸಂಗಮೇಶ ಬಂಡರಗಲ್ಲ, ಶ್ರೀ ಪ್ರಭಯ್ಯ ಲೂತಿಮಠ, ಶ್ರೀ ಖಾಜೇಸಾಬ್ ಸೋಲಾಪೂರ, ಶ್ರೀಮತಿ ರೇಶ್ಮಾ ಅಳವಂಡಿ, ಶ್ರೀ ಶೇಖರಪ್ಪ ಜಾಲಿಹಾಳ, ಶ್ರೀ ಕಾರ್ತಿಕ್ ಕೊಪ್ಟರದ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!