ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಚಿಂಚೋಳಿ ಸಿದ್ದ ಸಿರಿ ಕಾರ್ಖಾನೆ ಪ್ರಾರಂಭ: ರೈತರಲ್ಲಿ ಮರಳಿ ಮೂಡಿದ ಮಂದಹಾಸ

ಕಲಬುರಗಿ / ಚಿಂಚೋಳಿ : ವನ್ಯಜೀವಿಗಳ ಸಂರಕ್ಷಣೆ ಕೇಂದ್ರ ಹಾಗೂ ಸಿಮೆಂಟ್ ಉತ್ಪಾದಿಸುವ ಕೇಂದ್ರವಾಗಿರುವ ಚಿಂಚೋಳಿಯಲ್ಲಿ ಹಿಂದುತ್ವದ ಫೈರ್ ಬ್ರ್ಯಾಂಡ್ ಎನಿಸಿಕೊಂಡ ವಿಜಯಪುರ ಶಾಸಕರು ಬಸವನಗೌಡ ಪಾಟೀಲ ಯತ್ನಾಳ್ ಅವರು ಈ ಹಿಂದುಳಿದ ಚಿಂಚೋಳಿ ಪ್ರದೇಶಕ್ಕೆ ಸಿದ್ದ ಸಿರಿ ಎಥನಾಲ್ ಹಾಗೂ ಪವರ್ ಘಟಕ ಸ್ಥಾಪಿಸಿ ಬಡ ರೈತರಿಗೆ ಅನ್ನದಾತರಾಗಿರುವಂತ ಇವರು ಈ ಹಿಂದುಳಿದ ಭಾಗಕ್ಕೆ ಬಡವರಿಗೆ ದೇವರಾಗಿ ಬಂದು ಸುಮಾರು ವರ್ಷಗಳಿಂದ ಕಬ್ಬಿನ ಕಾರ್ಖಾನೆ ನೆಲ ಕಚ್ಚಿ ಹೋಗಿದ್ದನ್ನು ಪುನರ್ ಸ್ಥಾಪಿಸಲು ಕಲ್ಬುರ್ಗಿ ಭಾಗದ ಯಾವುದೇ ನಾಯಕರು ಮುಂದಾಗದೆ ಇರುವಾಗ ಇವರು ವಿಜಯಪುರದಿಂದ ಈ ಭಾಗದ ರೈತರಿಗೆ ಕಬ್ಬು ಬೆಳದ ರೈತರಿಗೆ ಬೇರೆ ಒಂದು ಜಿಲ್ಲೆಗೆ ಕಬ್ಬು ಕಟಾವು ಮಾಡಿ ಹಾಕಬೇಕಾದಂತ ಪರಿಸ್ಥಿತಿ ಇತ್ತು ಅದನ್ನು ಹೋಗಲಾಡಿಸಿ ಚಿಂಚೋಳಿಯಲ್ಲಿ ಕಾರ್ಖಾನೆಯನ್ನು ಪುನರ್ ಸ್ಥಾಪಿಸಿ ಚಿಂಚೋಳಿ ಭಾಗಕ್ಕೆ ಬೆಳಕು ನೀಡಿದ್ದಾರೆ ಅದರ ಪ್ರಯುಕ್ತ ಸಿದ್ಧಸಿರಿ ಎಥಿನಾಲ್ ಹಾಗೂ ಪವರ್ ಚಿಂಚೋಳಿ ಕಲಬುರಗಿ, ಕಾರ್ಖಾನೆಯ ಸನ್ ೨೦೨೫-೨೬ನೇ ಸಾಲಿನ ಕಬ್ಬು ನುರಿಸುವ ಹಂಗಾಮವನ್ನು ಪ್ರಾಯೋಗಿಕವಾಗಿ ದಿ. ೨೪.೧೦.೨೦೨೫ ರಿಂದ ಪ್ರಾರಂಭಿಸಿ ಪೂರ್ಣ ಪ್ರಮಾಣ ಸಾಮರ್ಥ್ಯದೊಂದಿಗೆ ಮುಂದುವರೆಯಲು ಕೆನ್ ಕ್ಯಾರಿಯರ್ ಪೂಜಾ ಕಾರ್ಯಕ್ರಮವನ್ನು ಬಸನಗೌಡ ಪಾಟೀಲ ಯತ್ನಾಳ ಮಾನ್ಯ ಶಾಸಕರಿಂದ ಪೂಜಾ ಕಾರ್ಯಕ್ರಮವನ್ನು ನೆರವೇರಿಸಲಾಗುತ್ತದೆ ವಿಜಯಪುರ ನಗರ ಶಾಸಕರು ಹಾಗೂ ಅಧ್ಯಕ್ಷರು ಸಿದ್ದಸಿರಿ ಸಮೂಹ ಸಂಸ್ಥೆಗಳು ವಿಜಯಪುರ ಇವರ ಅಧ್ಯಕ್ಷತೆಯಲ್ಲಿ ದಿನಾಂಕ ౨೪ ರಂದು ಶುಕ್ರವಾರ ೧೦:೦೦ ಘಂಟೆಗೆ ಕಾರ್ಖಾನೆಯ ಆವರಣದಲ್ಲಿ ನೆರವೇರಿಸಲಾಗುವುದು. ಈ ಒಂದು ಕಾರ್ಯಕ್ರಮಕ್ಕೆ ನಾಡಿನ ಮಠಧೀಶರಗಳಾದ ಮ.ನಿ.ಪ್ರ.ಸ್ವ ಶ್ರೀ ಗುರುಪಾದಲಿಂಗ ಮಹಾಶಿವಯೋಗಿಗಳು ವಿರಕ್ತಮಠ ಮುತ್ಯಾನ ಬಬಲಾದ ಶ್ರೀ ಷ. ಬ್ರ ಡಾ. ಪರಮಪೂಜ್ಯ ಚನ್ನವೀರ ಶಿವಾಚಾರ್ಯರು ಹಿರೇಮಠ ಸುಕ್ಷೇತ್ರ ಹಾರಕೂಡ, ಚಿಂಚೋಳಿ.
ಶ್ರೀ ಪ. ಪೂ.ರತ್ನ ಶ್ರೀ ಷ ಪ್ರ ವಿಜಯ ಮಹಾಂತೇಶ್ವರ ಶಿವಾಚಾರ್ಯರು ಸಿದರಾಮೇಶ್ವರ ಸಂಸ್ಥಾನ ಹಿರೆಮಠ, ಚಿಮ್ಮಇದಲಾಯಿ,
ಶ್ರೀ.ಮ.ನಿ.ಪ್ರ ಪೂಜ್ಯ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು ವಿರಕ್ತ ಮಠ, ಭರತನೂರ.
ಶ್ರೀ ಷ. ಬ್ರ. ಕರುಣಾನಂದ ಮಹಾಸ್ವಾಮಿಗಳು, ನಿರುಗುಂದ ಶ್ರೀ ಶ್ರೀ ಶ್ರೀ ಪೂಜ್ಯ ಬಾಲಯೋಗಿ ದತ್ತ ದಿಗಂಬರ ಶರಣ ಶಂಕರಲಿಂಗ ಮಹಾರಾಜರು, ಸ್ವಂತ, ಕಲಮೂಡ.
ಶ್ರೀ ಪೂಜ್ಯ ಪಂಪಾಪತಿ ಮರಿ ದೇವರು ಮಹಾಂತೇಶ್ವರ ಮಠ, ಸುಲೇಪೇಟ.
ಶ್ರೀ ಪರಮಪೂಜ್ಯ ಶ್ರೀ ಷ.ಬ್ರ.ರಾಚೋಟೇಶ್ವರ ಶಿವಾಚಾರ್ಯರು, ಬಣವಿ.
ಶ್ರೀ ಷ.ಬ್ರ.ಶ್ರೀ ಡಾ/ಶಾಂತಸೋಮನಾಥ ಶಿವಚಾರ್ಯರು, ಮಂಗಲಗಿ ಹಾಗೂ ಟೆಂಗಳ.
ಶ್ರೀ ಷ.ಬ್ರ.ಶ್ರೀ ಡಾ/ ಚನ್ನರುದ್ರಮನಿ ಶಿವಚಾರ್ಯರು, ಸೂಗೂರು.
ಶ್ರೀ ಷ.ಬ್ರ.ರೇವಣಸಿದ್ದ ಶಿವಚಾರ್ಯರು ರೇವಣಸಿದ್ದಶ್ವರ ಹಿರೆಮಠ, ರಟಕಲ್.
ಶ್ರೀ ಷ.ಬ್ರ.ಶ್ರೀ ಸಿದ್ದಲಿಂಗ ಶಿವಚಾರ್ಯರು, ಹೋಸಳ್ಳಿ.
ಶ್ರೀ.ಷ.ಬ್ರ ಶ್ರೀ ರಾಚೋಟೇಶ್ವರ ಶಿವಚಾರ್ಯರು ಚಂದನಕೇರ.
ಶ್ರೀ.ಷ.ಬ್ರ. ಶ್ರೀ ಬಸವಲಿಂಗ ಶಿವಚಾರ್ಯರು, ಕೂಡ್ಲಿ.
ಶ್ರೀ.ಷ.ಬ್ರ. ಶ್ರೀ ಉಪಮಾನ್ಯ ಶಿವಚಾರ್ಯರು, ಐನಾಪೂರ.ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ರೈತ ಬಾಂಧವರು, ಕಾರ್ಖಾನೆಯ ಹಿತೈಷಿಗಳು, ಕಬ್ಬು ಕಟಾವು ಹಾಗೂ ಸಾರಿಗೆ ಮಕ್ತದಾರರು, ಸಿಬ್ಬಂದಿ ಹಾಗೂ ಕಾರ್ಮಿಕ ವರ್ಗದವರು ಭಾಗವಹಿಸಿ ಪೂಜಾ ಕಾರ್ಯಕ್ರವನ್ನು ಯಶ್ವಸಿಗೊಳಿಸಲು ಕೋರಲಾಗಿದೆ. ಕಾರ್ಯಕ್ರಮಕ್ಕೆ ಸರ್ವರಿಗೂ ಹಾರ್ಧಿಕ ಸ್ವಾಗತ. ಆಡಳಿತ ಮಂಡಳಿ ಶ್ರೀ ಪ್ರಭುಗೌಡ ದೇಸಾಯಿ ನಿರ್ದೇಶಕರು ಜಗದೀಶ ಕೃತಿ ನಿರ್ದೇಶಕರು ಇವರುಗಳ ಉಪಸ್ಥಿತಿ ಇರುತ್ತದೆ.

ವರದಿ: ಎಸ್. ವಿ. ಗಂಗಾಣಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!