ಯಾದಗಿರಿ/ಗುರಮಠಕಲ್: ತಾಲೂಕು ಬೋರಬಂಡಾ (ಯೋಗಬಂಡಿ) ಗ್ರಾಮದ ಇತಿಹಾಸ ಪ್ರಸಿದ್ಧ ಪವಿತ್ರ ಕ್ಷೇತ್ರವಾದ ಶ್ರೀ ಸಿದ್ಧಲಿಂಗೇಶ್ವರ ಪ್ರತಿಷ್ಠಾನದಲ್ಲಿ ಪೂಜ್ಯ ಶ್ರೀ ಪಂಚಮ ಸಿದ್ದಲಿಂಗ ಸ್ವಾಮೀಜಿಯವರ ನೇತೃತ್ವದಲ್ಲಿ ‘ಕಾರ್ತಿಕ ದೀಪೋತ್ಸವ’ ಕಾರ್ಯಕ್ರಮವು ಇಂದು ಸಾಯಂಕಾಲ 6 ಗಂಟೆಗೆ ವಿಜೃಂಭಣೆಯಿಂದ ಜರುಗಲಿದೆ.
ಸ್ಥಳೀಯ ಗುರುಮಠಕಲ್ ಹಾಗೂ ಸುತ್ತಮುತ್ತಲಿನ ಭಕ್ತರು ಈ ಮಹೋತ್ಸವದಲ್ಲಿ ಭಾಗವಹಿಸುವಂತೆ ಶ್ರೀಗಳು ಅಹ್ವಾನ ನೀಡಿದ್ದಾರೆ.
ವರದಿ: ಜಗದೀಶ್ ಕುಮಾರ್ ಭೂಮಾ



















