ಬೆಂಗಳೂರು: ನಿವೃತ್ತ ಉಪ ಲೆಕ್ಕ ನಿಯಂತ್ರಣಾಧಿಕಾರಿ ಶ್ರೀ ಹನುಮೇಶಗೌಡ ಪಾಟೀಲ ಇವರಿಂದ ಉಪನ್ಯಾಸ, ಹಿರಿಯರ orthopedic ಸಮಸ್ಯೆ, ಕ್ಯಾನ್ಸರ್ ತಿಳುವಳಿಕೆ, ಸನ್ಮಾನ, ಭರತನಾಟ್ಯ ಕಾರ್ಯಕ್ರಮ ನಿವೃತ್ತ ಆರ್ಥಿಕ ಸಲಹೆಗಾರ, ಲೆಕ್ಕಾಧಿಕಾರಿಗಳ ಸಂಘದ ಮಾಜಿ ಅಧ್ಯಕ್ಷ ಶ್ರೀ ಹೆಚ್ ಎಲ್ ಮುಕುಂದ ಅವರ ಅಧ್ಯಕ್ಷತೆಯಲ್ಲಿ ಇದೇ ಡಿಸೆಂಬರ್ ತಿಂಗಳಿನ ಎರಡನೇ ಶನಿವಾರ 13-12-2025ರ ಬೆಳಗ್ಗೆ 10 ಗಂಟೆಯಿಂದ ಬೆಂಗಳೂರಿನ ಆನಂದ ರಾವ್ ವೃತ್ತದ ಬಳಿ ಇರುವ ಲೆಕ್ಕಾಧಿಕಾರಿಗಳ ಸಂಘದ ಭವನದಲ್ಲಿ ಆಯೋಜಿಸಲಾಗಿದೆ.
ವರದಿ: ಕೊಡಕ್ಕಲ್ ಶಿವಪ್ರಸಾದ್




















