ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನಿಮ್ಮ ನಂಬಿಕೆ ಆತ್ಮ ವಿಶ್ವಾಸ ನನಗೆ ಚೇತನವ ಒದಗಿಸಲಿ:ಹೆಬ್ಬಾಳಕರ

ಬೆಳಗಾವಿ ಜಿಲ್ಲೆಯ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದ ಮುತನಾಳ ಗ್ರಾಮದ ಜೈನ ಧರ್ಮದ ಸಮುದಾಯ ಭವನ ಹಾಗೂ ಮುತನಾಳ ಗ್ರಾಮದ ವಿವಿಧ ಕಟ್ಟಡಗಳ ಅಡಿಗಲ್ಲು ಸಮಾರಂಭದಲ್ಲಿ ಮಾತನಾಡುತ್ತಾ ಗ್ರಾಮೀಣ ಕ್ಷೇತ್ರದಲ್ಲಿ ಜೈನರಿಗೆ ಮಂಜೂರು ಮಾಡಿದ ಕಾಮಗಾರಿಗಳನ್ನು ವಿವರಿಸುತ್ತಾ ಕೇವಲ ಶಾಸಕಿಯಾದರೆ ಬಹಳಷ್ಟು ಅನುದಾನ ತರಲು ಸಾಧ್ಯವಿಲ್ಲ ಅದಕ್ಕಾಗಿ ಮಂತ್ರಿಮಂಡಲದಲ್ಲಿ ಸಚಿವೆಯಾಗಿ ಇನ್ನಷ್ಟು ನಿಮ್ಮೆಲ್ಲರ ಆಶೋತ್ತರಗಳನ್ನು ಈಡೇರಿಸಲು ಮುಂಬರುವ ಚುನಾವಣೆಯಲ್ಲಿ ನಿಮ್ಮ ಸಹಕಾರ ನಂಬಿಕೆ ಆತ್ಮ ವಿಶ್ವಾಸ ನನಗೆ ಕೊಡಿ ಎಂಬ ವಿಶ್ವಾಸದ ನುಡಿಗಳನ್ನು ನೀವು ನನಗೆ ಹೇಳಿದರೆ ನನ್ನ ಗೆಲುವು ದಾಖಲೆಯ ಅಂತರ ನಮ್ಮದಾಗುತ್ತದೆ ಆ ನಿಟ್ಟಿನಲ್ಲಿ ತಾವೆಲ್ಲರೂ ಕೈ ಜೋಡಿಸಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಉದ್ಘಾಟನಾ ಭಾಷಣದಲ್ಲಿ ಜನರಿಗೆ ಎಳೆ ಎಳೆಯಾಗಿ ಬಿಡಿಸಿ ಹೇಳಿದರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಯುವ ಧುರಿಣರಾದ ಶ್ರೀ ಮೃಣಾಲ ಹೆಬ್ಬಾಳಕರ ಅವರು ಯುವಕರನ್ನು ಉದ್ದೇಶಿಸಿ ಮಾತನಾಡುತ್ತಾ ನಮ್ಮೆಲ್ಲರ ಶ್ರಮ ಸಾಕಾರವಾಗಬೇಕಾದರೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಸೇವೆ ಅಮೂಲ್ಯವಾಗಿದೆ ಅದನ್ನು ಕಾಯಾ ವಾಚಾ ಮನಸಾ ತಾವು ನಮಗೆ ಸಹಕಾರ ನೀಡಬೇಕೆಂದು ಯುವಕರಿಗೆ ಉತ್ಸಾಹ ತುಂಬಿದರು.
ಕಾರ್ಯಕ್ರಮದಲ್ಲಿ ಗ್ಗಾಮ ಪಂಚಾಯಿತಿ ಸದಸ್ಯರಾದ ಶ್ರೀ ರುದ್ರಗೌಡ ಹುಬ್ಬಳ್ಳಿ.ಇತರೆ ಸದಸ್ಯರು ಹಾಗೂ ಸಾಹಿತಿಗಳಾದ ಶ್ರೀ ಪಿ.ಜಿ.ಕೆಂಪಣ್ಣವರ.ಜೈನ ಧರ್ಮದ ಮೌಲ್ಯವನ್ನು ತಿಳಿ ಹೇಳಿದರು ಗುತ್ತಿಗೆದಾರರಾದ ಶ್ರೀ ಬಸನಗೌಡ ಪಾಟೀಲ್ ರವಿರಾಜ್ ಸರಕಾರಿ ಪ್ರೌಢಶಾಲಾ
ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿವರ್ಗ ಉಪಸ್ಥಿತರಿದ್ದರು ಆದಿನಾಥ ಯುವಕ ಮಂಡಳ ಹಾಗೂ ಜ್ವಾಲಾ ಮಾಲಿನಿ ಮಹಿಳಾ ಮಂಡಳ ಸದಸ್ಯರು ಮುತನಾಳ ಗ್ರಾಮದ ನಾಗರಿಕರು ಕಾರ್ಯಕ್ರಮಕ್ಕೆ ಮೆರುಗು ನೀಡಿ ಶಾಸಕಿಯರ ಕಾರ್ಯವನ್ನು ಹಾಡಿಹೊಗಳಿದರು.

ವರದಿ.ದಿನೇಶಕುಮಾರ ಅಜಮೇರಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ