ಕಂಪ್ಲಿ: ಪಟ್ಟಣದ ಶಾರದಾ ಶಾಲೆಯಲ್ಲಿರುವ ವೀರಶೈವ ಸಂಘದ ಕಂಪ್ಲಿ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಎಸ್.ಎಂ..ನಾಗರಾಜ (ಅಧ್ಯಕ್ಷ),
ಮೆಟ್ರಿ ಶಿವಪುತ್ರಪ್ಪ ಹೊನ್ನಳ್ಳಿ (ಉಪಾಧ್ಯಕ್ಷ),
ಕೆ.ಎಂ.ವಾಗೀಶ್ ಪಂಡಿತಾರಾಧ್ಯ(ಕಾರ್ಯದರ್ಶಿ), ವಿ.ವಿದ್ಯಾಧರ(ಖಜಾಂಚಿ),
ಪುಟ್ಟಿ ಸಚಿನ್(ಸಹ ಕಾರ್ಯದರ್ಶಿ),
ಬಿ.ಸದಾಶಿವಪ್ಪ, ಚಂದ್ರಶೇಖರ ಗೌಡ, ಉಪ್ಪಾರು ಟೇಕೂರಪ್ಪ, ಎಸ್.ಡಿ.ಬಸವರಾಜ, ಟಿ.ಸುರೇಶ ರೆಡ್ಡಿ(ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು),
ಅಂಗಡಿ ಬಸವರಾಜ, ಟಿ.ರೇಣುಕಯ್ಯಸ್ವಾಮಿ, ಪಿ.ಸೋಮನಗೌಡ, ಜೆ.ಗಾದಿಲಿಂಗ, ಹೆಚ್.ಎಸ್.ವಿರೇಶ, ಮರಿಶಾಂತಪ್ಪ, ಆರ್.ರವಿಗೌಡ, ಎಂ.ಮುರುಗೇಂದ್ರ ಹೆಚ್.ವೀರನಗೌಡ ಬಿ.ಎಂ.ಪುಷ್ಪ, ಎಚ್.ಎಸ್.ಸಂಗೀತಾ (ನಿರ್ದೇಶಕರು), ಡಿ.ವೀರಪ್ಪ, ಇಟಗಿ ಬಸವರಾಜಗೌಡ (ನಾಮನಿರ್ದೇಶನ ಸದಸ್ಯರು) ಇವರು ಸರ್ವಾನುಮತದಿಂದ ನೇಮಕಗೊಂಡರು.
ನಂತರ ನೂತನ ಪದಾಧಿಕಾರಿಗಳಿಗೆ ಹಾಗೂ ನಿರ್ದೇಶಕರಿಗೆ ಮಾಲಾರ್ಪಣೆ ಮೂಲಕ ಗೌರವಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ವೀರಶೈವ ಸಂಘದ ಮಾಜಿ ಅಧ್ಯಕ್ಷ ಪಿ.ಮೂಕಯ್ಯಸ್ವಾಮಿ, ಮುಖಂಡರಾದ ಅರವಿ ಬಸವನಗೌಡ, ಕೆ.ಎಂ.ಹೇಮಯ್ಯಸ್ವಾಮಿ, ಹೊನ್ನಳ್ಳಿ ಗಂಗಾಧರಗೌಡ, ಕರಿಬಸವನಗೌಡ, ವಾಲಿ ಕೊಟ್ರಪ್ಪ, ಶಶಿಧರ್, ಜವುಕು ಶಂಕರ್, ಜೀರ್ ಅಯ್ಯಪ್ಪ, ಬಿ.ವಿ.ಗೌಡ ಸೇರಿದಂತೆ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















